Kannada Serial TRP: 11ನೇ ವಾರದ ಕಿರುತೆರೆ ಟಿಆರ್‌ಪಿಯಲ್ಲಿ ಅಣ್ಣಯ್ಯ ಧಾರಾವಾಹಿಗೆ ನಂಬರ್‌ 1 ಸ್ಥಾನ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Kannada Serial Trp: 11ನೇ ವಾರದ ಕಿರುತೆರೆ ಟಿಆರ್‌ಪಿಯಲ್ಲಿ ಅಣ್ಣಯ್ಯ ಧಾರಾವಾಹಿಗೆ ನಂಬರ್‌ 1 ಸ್ಥಾನ Video

Kannada Serial TRP: 11ನೇ ವಾರದ ಕಿರುತೆರೆ ಟಿಆರ್‌ಪಿಯಲ್ಲಿ ಅಣ್ಣಯ್ಯ ಧಾರಾವಾಹಿಗೆ ನಂಬರ್‌ 1 ಸ್ಥಾನ VIDEO

Published Mar 27, 2025 03:42 PM IST Manjunath B Kotagunasi
twitter
Published Mar 27, 2025 03:42 PM IST

  • ಕನ್ನಡ ಕಿರುತೆರೆಯಲ್ಲಿ ಹೊಸ ಸೀರಿಯಲ್‌ಗಳ ಜತೆಗೆ ಹಳೇ ಧಾರಾವಾಹಿಗಳೂ ತಮ್ಮ ಖದರ್‌ ಮುಂದುವರಿಸಿವೆ. ಟಿವಿ ವೀಕ್ಷಕರಿಗೆ ಹಳೇ ಬೇರಿನ ಜತೆಗೆ ಹೊಸ ಚಿಗುರು ಇಷ್ಟವಾಗುತ್ತಿದೆ. ಅಂದರೆ ಹಳೇ ಕಥೆಗಳ ಜತೆಗೆ ಹೊಸತನ ಕಥೆಗಳಿಗೂ ಮನಸು ಮಾಡಿದ್ದಾನೆ. ಅದರಂತೆ, ಇದೀಗ ಕಿರುತೆರೆ ಧಾರಾವಾಹಿಗಳ ವಾರದ ಏರಿತಳದ ಲೆಕ್ಕಾಚಾರ ತಿಳಿಸುವ ಟಿಆರ್‌ಪಿ ಅಂಕಿ ಅಂಶ ಹೊರಬಿದ್ದಿದೆ. ಅದರಂತೆ 11ನೇ ವಾರದ ಟಿಆರ್‌ಪಿಯಲ್ಲಿ ಕನ್ನಡದ ಯಾವ ಧಾರಾವಾಹಿ ಮೊದಲ ಸ್ಥಾನದಲ್ಲಿದೆ? ಇನ್ನುಳಿದ ಧಾರಾವಾಹಿಗಳಿಗೆ ಸಿಕ್ಕ ನಂಬರ್‌ ಎಷ್ಟು? ಎಂಬ ಮಾಹಿತಿ ಇಲ್ಲಿದೆ.

More