ಬಿಗ್‌ಬಾಸ್‌ ಕನ್ನಡ 11: ಚಿತ್ರ ಚಿತ್ರಾನ್ನ ಟಾಸ್ಕ್‌ನಲ್ಲಿ ಸ್ಪರ್ಧಿಗಳ ನಡುವೆ ಜಗಳ; ಯೋಗ್ಯತೆ, ಅರ್ಹತೆ , ಗುಣದ ಬಗ್ಗೆ ಮಾತಿನ ಯುದ್ಧ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ಬಾಸ್‌ ಕನ್ನಡ 11: ಚಿತ್ರ ಚಿತ್ರಾನ್ನ ಟಾಸ್ಕ್‌ನಲ್ಲಿ ಸ್ಪರ್ಧಿಗಳ ನಡುವೆ ಜಗಳ; ಯೋಗ್ಯತೆ, ಅರ್ಹತೆ , ಗುಣದ ಬಗ್ಗೆ ಮಾತಿನ ಯುದ್ಧ

ಬಿಗ್‌ಬಾಸ್‌ ಕನ್ನಡ 11: ಚಿತ್ರ ಚಿತ್ರಾನ್ನ ಟಾಸ್ಕ್‌ನಲ್ಲಿ ಸ್ಪರ್ಧಿಗಳ ನಡುವೆ ಜಗಳ; ಯೋಗ್ಯತೆ, ಅರ್ಹತೆ , ಗುಣದ ಬಗ್ಗೆ ಮಾತಿನ ಯುದ್ಧ

Oct 31, 2024 04:43 PM IST Rakshitha Sowmya
twitter
Oct 31, 2024 04:43 PM IST

ಬಿಗ್‌ಬಾಸ್‌ ಕನ್ನಡ 11: ಈ ವಾರ ಸಿಂಗರ್‌ ಹನುಮಂತು ಕ್ಯಾಪ್ಟನ್‌ ಆಗಿದ್ದಾರೆ. ಕೆಲವು ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಈ ವಾರ ಯಾರು ಮನೆಯಿಂದ ಹೊರ ಹೋಗಬಹುದು ಎಂದು ಲೆಕ್ಕಾಚಾರ ನಡೆಯುತ್ತಿದೆ. ಈ ನಡುವೆ ಮನೆಯಲ್ಲಿ ಸ್ಪರ್ಧಿಗಳ ನಡುವೆ ಯೋಗ್ಯತೆ, ಅರ್ಹತೆಯ ಮಾತುಗಳು ಬಂದಿವೆ. ವಾಹಿನಿ ಹಂಚಿಕೊಂಡಿರುವ ಪ್ರೋಮೋ ಪ್ರಕಾರ ಚಿತ್ರ ಚಿತ್ರಾನ್ನ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಬರೆದ ಅರ್ಧ ಚಿತ್ರವನ್ನು ಮತ್ತೊಂದು ಗುಂಪಿನ ಸ್ಪರ್ಧಿಗಳು ಕಂಡುಹಿಡಿಯಬೇಕು. ಟಾಸ್ಕ್‌ನಲ್ಲಿ ಗೌತಮಿ ಜಾಧವ್‌ ತಂಡ ವಿನ್‌ ಆಗಿದೆ. ಚಿತ್ರಕ್ಕೆ ಉಗ್ರಂ ಮಂಜು ಮಾಡಿದ ಕಾಂಮೆಂಟ್‌ ವಿಚಾರವಾಗಿ ಸಹ ಸ್ಪರ್ಧಿಗಳು ಕೋಪಗೊಂಡಿದ್ದಾರೆ. ಇದರಿಂದ ಎಲ್ಲರ ನಡುವೆ ಮಾತಿನ ಚಕಮಕಿ ನಡೆದಿದೆ.

More