ಬಿಗ್‌ಬಾಸ್‌ ಕನ್ನಡ 11: ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷ, ಧರ್ಮಪರ ಸೇನಾ ಪಕ್ಷವಾಗಿ ಕವಲೊಡೆದ ಸ್ಪರ್ಧಿಗಳು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ಬಾಸ್‌ ಕನ್ನಡ 11: ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷ, ಧರ್ಮಪರ ಸೇನಾ ಪಕ್ಷವಾಗಿ ಕವಲೊಡೆದ ಸ್ಪರ್ಧಿಗಳು

ಬಿಗ್‌ಬಾಸ್‌ ಕನ್ನಡ 11: ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷ, ಧರ್ಮಪರ ಸೇನಾ ಪಕ್ಷವಾಗಿ ಕವಲೊಡೆದ ಸ್ಪರ್ಧಿಗಳು

Published Oct 23, 2024 01:01 PM IST Rakshitha Sowmya
twitter
Published Oct 23, 2024 01:01 PM IST

ಬಿಗ್‌ಬಾಸ್‌ ಕನ್ನಡ 11: ಬಿಗ್‌ಬಾಸ್‌ ಮನೆಯಲ್ಲಿ ರಾಜಕೀಯ ಗುಂಪು ಶುರುವಾಗಿದೆ. ಬಿಗ್‌ಬಾಸ್‌ ,  ಸ್ಪರ್ಧಿಗಳಿಗೆ ಹೊಸ ಟಾಸ್ಕ್‌ ನೀಡಿದ್ದಾರೆ. ಮನೆಯಲ್ಲಿ ಜಿದ್ದಾಜಿದ್ದಿನ ರಾಜಕೀಯ ಆರಂಭವಾಗಿದೆ. ಸಮರ್ಥರ ನ್ಯಾಯವಾದಿ ಪಕ್ಷ ಹಾಗೂ ಧರ್ಮಪರ ಸೇನಾಪಕ್ಷ ಎಂಬ ಎರಡು ಪಕ್ಷಗಳು ಶುರುವಾಗಿದೆ. ಕ್ಯಾಪ್ಟನ್‌ ಐಶ್ವರ್ಯ ಶಿಂಧೋಗಿ, ಮೋಕ್ಷಿತಾ ಪೈ, ಗೌತಮಿ ಜಾಧವ್‌, ಉಗ್ರಂ ಮಂಜು, ಶಿಶಿರ್‌ ಶಾಸ್ತ್ರಿ, ಹನುಮಂತ ಹಾಗೂ ಧರ್ಮ ಕೀರ್ತಿ ರಾಜ್‌ ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷದಲ್ಲಿ ಇದ್ದರೆ, ಕ್ಯಾಪ್ಟನ್‌ ತ್ರಿವಿಕ್ರಮ್‌, ಚೈತ್ರಾ ಕುಂದಾಪುರ, ಭವ್ಯಾಗೌಡ, ಅನುಷಾ ರೈ, ಮಾನಸಾ, ಧನ್‌ರಾಜ್‌ ಆಚಾರ್‌ ಹಾಗೂ ಸುರೇಶ್‌ ಧರ್ಮಪರ ಸೇನಾಪಕ್ಷದಲ್ಲಿ ಇದ್ದಾರೆ. ಇವೆರಡರಲ್ಲಿ ಯಾವ ಪಕ್ಷ ಸರ್ಕಾರ ರಚನೆ ಮಾಡಲಿದೆ ಅನ್ನೋದು ಬುಧವಾರದ ಎಪಿಸೋಡ್‌ನಲ್ಲಿ ತಿಳಿಯಲಿದೆ.

More