ಬಿಗ್‌ಬಾಸ್‌ ಕನ್ನಡ 11: ಬಿಗ್‌ಬಾಸ್‌ ಮನೆಗೆ ಸಾರ್ವಜನಿಕರ ಎಂಟ್ರಿ; ಸ್ಪರ್ಧಿಗಳಿಗೆ ಜೈಕಾರ, ಧಿಕ್ಕಾರ ಕೂಗಿದ ಜನರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ಬಾಸ್‌ ಕನ್ನಡ 11: ಬಿಗ್‌ಬಾಸ್‌ ಮನೆಗೆ ಸಾರ್ವಜನಿಕರ ಎಂಟ್ರಿ; ಸ್ಪರ್ಧಿಗಳಿಗೆ ಜೈಕಾರ, ಧಿಕ್ಕಾರ ಕೂಗಿದ ಜನರು

ಬಿಗ್‌ಬಾಸ್‌ ಕನ್ನಡ 11: ಬಿಗ್‌ಬಾಸ್‌ ಮನೆಗೆ ಸಾರ್ವಜನಿಕರ ಎಂಟ್ರಿ; ಸ್ಪರ್ಧಿಗಳಿಗೆ ಜೈಕಾರ, ಧಿಕ್ಕಾರ ಕೂಗಿದ ಜನರು

Published Oct 25, 2024 01:00 PM IST Rakshitha Sowmya
twitter
Published Oct 25, 2024 01:00 PM IST

Bigg Boss Kannada 11: ಬಿಗ್‌ಬಾಸ್‌ ಮನೆಯಲ್ಲಿ ಸಮರ್ಥರ ನ್ಯಾಯವಾದಿ ಪಕ್ಷ ಹಾಗೂ ಧರ್ಮಪರ ಸೇನಾಪಕ್ಷ ಎಂಬ ಎರಡು ರಾಜಕೀಯ ಪಕ್ಷಗಳು ಆರಂಭವಾಗಿದೆ. ಈ ಎರಡೂ ಪಕ್ಷಗಳಲ್ಲಿ ಅಧಿಕಾರ ಸ್ವೀಕರಿಸಿ ಸರ್ಕಾರ ರಚನೆ ಮಾಡುವುದು ಯಾವ ಪಕ್ಷ ಎಂಬ ಕುತೂಹಲ ವೀಕ್ಷಕರಿಗೆ ಇದೆ. ಆದರೆ ಓಟು ಮಾಡುವವರು ಬೇಕಲ್ಲ. ಇದೇ ಕಾರಣಕ್ಕೆ ಮೊದಲ ಬಾರಿಗೆ ಸಾರ್ವಜನಿಕರನ್ನು ಬಿಗ್‌ಬಾಸ್‌ ಮನೆಗೆ ಕಳಿಸಲಾಗಿದೆ. ಸುಮಾರು 30 ಜನರು ಗಾರ್ಡನ್‌ ಏರಿಯಾಗಿ ಬಂದು ಸ್ಪರ್ಧಿಗಳಿಗೆ ಶಾಕ್‌ ನೀಡಿದ್ದಾರೆ. ಜನರು ತಮ್ಮ ಮೆಚ್ಚಿನ ಸ್ಪರ್ಧಿಗಳಿಗೆ ಜೈಕಾರ ಕೂಗಿದರೆ, ಕೆಲವರಿಗೆ ಧಿಕ್ಕಾರ ಕೂಗಿದ್ದಾರೆ. 

More