Bigg Boss Kannada 11: ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಟೆನ್ಶನ್ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿಗಳು; ಯಾರ್ಯಾರಿಗೆ ಟಕ್ಕರ್?
- Bigg Boss Kannada 11: 50 ದಿನದ ಬಳಿಕ, ಬಿಗ್ ಬಾಸ್ ಅಂಗಳಕ್ಕೆ ಹೊಸ ಆಟಗಾರರ ಎಂಟ್ರಿಯಾಗಿದೆ. ಶೋಭಿತಾ ಶೆಟ್ಟಿ ಈಗಾಗಲೇ ತೆಲುಗು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿ ಗಮನಸೆಳೆದವರು. ಇತ್ತ ರಜತ್ ಸಹ ಇಂಥ ಅವಕಾಶಕ್ಕಾಗಿ ಕಾಯುತ್ತಿದ್ದವರು. ಅದರಂತೆ, ಈ ಇಬ್ಬರೂ ಈ ವಾರ ಬಿಗ್ ಮನೆ ಪ್ರವೇಶಿಸಿದ್ದಾರೆ. ಇವರಿಬ್ಬರ ಆಗಮನ ಮನೆ ಮಂದಿಗೂ ಶಾಕ್ ತರಿಸಿದೆ.