ಬಿಗ್‌ಬಾಸ್‌ ಕನ್ನಡ 11: ಮನೆಯವರ ಪತ್ರ ಓದಿ ಕಣ್ಣೀರಿಟ್ಟ ಸ್ಪರ್ಧಿಗಳನ್ನು ನಗಿಸಲು ಬಂದ ಜೋಕರ್‌; ನಗದಿದ್ದವರಿಗೆ ದೀಪಾವಳಿ ಉಡುಗೊರೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ಬಾಸ್‌ ಕನ್ನಡ 11: ಮನೆಯವರ ಪತ್ರ ಓದಿ ಕಣ್ಣೀರಿಟ್ಟ ಸ್ಪರ್ಧಿಗಳನ್ನು ನಗಿಸಲು ಬಂದ ಜೋಕರ್‌; ನಗದಿದ್ದವರಿಗೆ ದೀಪಾವಳಿ ಉಡುಗೊರೆ

ಬಿಗ್‌ಬಾಸ್‌ ಕನ್ನಡ 11: ಮನೆಯವರ ಪತ್ರ ಓದಿ ಕಣ್ಣೀರಿಟ್ಟ ಸ್ಪರ್ಧಿಗಳನ್ನು ನಗಿಸಲು ಬಂದ ಜೋಕರ್‌; ನಗದಿದ್ದವರಿಗೆ ದೀಪಾವಳಿ ಉಡುಗೊರೆ

Nov 01, 2024 01:18 PM IST Rakshitha Sowmya
twitter
Nov 01, 2024 01:18 PM IST

ಬಿಗ್‌ಬಾಸ್‌ ಸೀಸನ್‌ ಕನ್ನಡ 11: ಸ್ಪರ್ಧಿಗಳಿಗೆ ಬಿಗ್‌ಬಾಸ್‌ ವಿವಿಧ ಟಾಸ್ಕ್‌ ನೀಡುತ್ತಿದ್ದಾರೆ. ಸುಮಾರು 1 ತಿಂಗಳ ಕಾಲ ಮನೆ ಮಂದಿಯನ್ನು ಬಿಟ್ಟು , ಹೊರಗಿನ ಪ್ರಪಂಚದ ಅರಿವೇ ಇಲ್ಲದೆ ಬಂಧಿಯಾಗಿರುವ ಕಂಟೆಸ್ಟಂಟ್‌ಗಳಿಗೆ ಬಿಗ್‌ಬಾಸ್‌ ಒಂದು ಸರ್ಪ್ರೈಸ್‌ ನೀಡಿದ್ದಾರೆ. ಮನೆಯವರು ತಮ್ಮವರಿಗೆ ಬರೆದಿರುವ ಪತ್ರಗಳನ್ನು ಬಿಗ್‌ಬಾಸ್‌ ಮನೆಗೆ ತಲುಪಿಸಿದ್ದಾರೆ. ಅದನ್ನೂ ಓದಿ ಎಲ್ಲರೂ ಭಾವುಕರಾಗಿದ್ದಾರೆ. ಜೊತೆಗೆ ಸ್ಪರ್ಧಿಗಳನ್ನು ನಗಿಸಲು ಜೋಕರ್‌ ಕೂಡಾ ಬಂದಿದ್ದಾರೆ. ಜೋಕರ್‌ ಕಾಮಿಡಿ ನೋಡಿ ನಗದಿದ್ದವರಿಗೆ ದೀಪಾವಳಿ ಉಡುಗೊರೆಯನ್ನೂ ಬಿಗ್‌ಬಾಸ್‌ ಅನೌನ್ಸ್‌ ಮಾಡಿದ್ದಾರೆ. ಇಂದು ಸಂಜೆ 9.30ಕ್ಕೆ ಈ ಎಪಿಸೋಡ್‌ ಪ್ರಸಾರವಾಗುತ್ತಿದೆ.

 

More