Aase Serial: ಒರಟು ಹುಡುಗ ಸೂರ್ಯ, ಬಡತನದಲ್ಲಿ ಅರಳಿದ ಹುಡುಗಿ ಮೀನಾ.. ಆಸೆ ಧಾರಾವಾಹಿ ನಾಯಕ ನಾಯಕಿಯ ಸಂದರ್ಶನ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Aase Serial: ಒರಟು ಹುಡುಗ ಸೂರ್ಯ, ಬಡತನದಲ್ಲಿ ಅರಳಿದ ಹುಡುಗಿ ಮೀನಾ.. ಆಸೆ ಧಾರಾವಾಹಿ ನಾಯಕ ನಾಯಕಿಯ ಸಂದರ್ಶನ

Aase Serial: ಒರಟು ಹುಡುಗ ಸೂರ್ಯ, ಬಡತನದಲ್ಲಿ ಅರಳಿದ ಹುಡುಗಿ ಮೀನಾ.. ಆಸೆ ಧಾರಾವಾಹಿ ನಾಯಕ ನಾಯಕಿಯ ಸಂದರ್ಶನ

Published Jan 31, 2024 12:22 PM IST Manjunath B Kotagunasi
twitter
Published Jan 31, 2024 12:22 PM IST

  • Aase Kannada Serial: ಸ್ಟಾರ್ ಸುವರ್ಣವಾಹಿನಿಯಲ್ಲಿ ಆಸೆ ಹೆಸರಿನ ಹೊಸ ಧಾರಾವಾಹಿ ಕಳೆದ ಕೆಲ ತಿಂಗಳಿಂದ ಶುರುವಾಗಿದೆ. ಧಾರಾವಾಹಿಯ ಕಥಾನಾಯಕ ನಿನಾದ್, ಸೂರ್ಯನ ಪಾತ್ರ ನಿರ್ವಹಿಸುತ್ತಿದ್ದರೆ, ಕಥಾನಾಯಕಿ ಮೀನಾಳ ಪಾತ್ರವನ್ನು ಪ್ರಿಯಾಂಕಾ ಮಾಡುತ್ತಿದ್ದಾರೆ. ಇದೀಗ ಇದೇ ಸೀರಿಯಲ್‌ ಮಹತ್ವದ ಘಟ್ಟಕ್ಕೆ ಬಂದು ನಿಂತಿದ್ದು, ಅನಿರೀಕ್ಷಿತವಾಗಿ ಇಬ್ಬರ ಮದುವೆ ನಡೆದು, ಕಥೆ ಓಟಕ್ಕೆ ಕುತೂಹಲ ಸಿಕ್ಕಿದೆ. ನಟರಾದ ಮಂಡ್ಯ ರಮೇಶ್, ಸ್ನೇಹಾ, ನಾಗೇಂದ್ರ ಶಾ, ಪ್ರಗತಿ, ನಂದೀಶ್, ಲಕ್ಷ್ಮಿ ಚಂದ್ರಶೇಖರ್ ಸೇರದಂತೆ ಇತರರು ಈ ಸೀರಿಯಲ್‌ನಲ್ಲಿದ್ದಾರೆ. ಈ ಧಾರಾವಾಹಿಯನ್ನು ರಮೇಶ್ ಅರವಿಂದ್ ನಿರ್ಮಾಣ ಮಾಡುತ್ತಿದ್ದಾರೆ.

More