ಬಿಗ್‌ಬಾಸ್‌ ಕನ್ನಡ 11: ಪ್ರೀತಿಯ ಐಶ್ಚರ್ಯ, ನಾನಿರುವೆ ನಿಮ್ಮೊಂದಿಗೆ; ತಂದೆ-ತಾಯಿ ಇಲ್ಲದ ಐಶ್ವರ್ಯ ಶಿಂಧೋಗಿಗೆ ಬಿಗ್‌ಬಾಸ್‌ ಪತ್ರ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ಬಾಸ್‌ ಕನ್ನಡ 11: ಪ್ರೀತಿಯ ಐಶ್ಚರ್ಯ, ನಾನಿರುವೆ ನಿಮ್ಮೊಂದಿಗೆ; ತಂದೆ-ತಾಯಿ ಇಲ್ಲದ ಐಶ್ವರ್ಯ ಶಿಂಧೋಗಿಗೆ ಬಿಗ್‌ಬಾಸ್‌ ಪತ್ರ

ಬಿಗ್‌ಬಾಸ್‌ ಕನ್ನಡ 11: ಪ್ರೀತಿಯ ಐಶ್ಚರ್ಯ, ನಾನಿರುವೆ ನಿಮ್ಮೊಂದಿಗೆ; ತಂದೆ-ತಾಯಿ ಇಲ್ಲದ ಐಶ್ವರ್ಯ ಶಿಂಧೋಗಿಗೆ ಬಿಗ್‌ಬಾಸ್‌ ಪತ್ರ

Nov 01, 2024 04:27 PM IST Rakshitha Sowmya
twitter
Nov 01, 2024 04:27 PM IST

Bigg Boss Kannada 11: ಇಷ್ಟು ದಿನಗಳ ಕಾಲ ಹೊರಗಿನ ಪ್ರಪಂಚದ ಸಂಪರ್ಕ ಇಲ್ಲದೆ ಬಿಗ್‌ಬಾಸ್‌ನಲ್ಲಿ ಲಾಕ್‌ ಆಗಿರುವ ಸ್ಪರ್ಧಿಗಳಿಗೆ ಮನೆಯವರು ಬರೆದ ಪತ್ರಗಳನ್ನು ಬಿಗ್‌ಬಾಸ್‌ ಆಯಾ ಸ್ಪರ್ಧಿಗಳಿಗೆ ತಲುಪಿಸಿದ್ದಾರೆ. ಎಲ್ಲರೂ ತಮ್ಮ ಪೋಷಕರು ಬರೆದ ಪತ್ರಗಳನ್ನು ಓದಿ ಭಾವುಕರಾಗುತ್ತಾರೆ, ಖುಷಿಯಾಗುತ್ತಾರೆ. ಆದರೆ ತಂದೆ ತಾಯಿ ಕಳೆದುಕೊಂಡಿರುವ ಐಶ್ವರ್ಯಗೆ ಯಾವುದೇ ಪತ್ರ ಬಂದಿರುವುದಿಲ್ಲ. ಇದನ್ನು ಅರಿತ ಬಿಗ್‌ಬಾಸ್‌ ಸ್ವತಃ ತಾವೇ ಐಶ್ವರ್ಯಗೆ ಒಂದು ಪತ್ರ ಕಳಿಸುತ್ತಾರೆ. ಪ್ರೀತಿಯ ಐಶ್ವರ್ಯ , ನೀವು ನಮ್ಮ ಮನೆಗೆ ಬಂದಾಗಿನಿಂದ ನೀವು ನನ್ನ ಮನೆಯ ಸದಸ್ಯರಾಗಿದ್ದೀರ. ನಿಮ್ಮೊಂದಿಗೆ ನಾವಿದ್ದೇವೆ. ಇಂತಿ ನಿಮ್ಮ ಬಿಗ್‌ಬಾಸ್‌ ಎನ್ನುತ್ತಾರೆ. ಇದನ್ನು ಕೇಳಿ ಐಶ್ಚರ್ಯ ಭಾವುಕರಾಗಿ ಬಿಗ್‌ಬಾಸ್‌ಗೆ ಥ್ಯಾಂಕ್ಸ್‌ ಹೇಳುತ್ತಾರೆ.

More