ಬಿಗ್‌ಬಾಸ್‌ ಕನ್ನಡ 11: ಕ್ಯಾಪ್ಟನ್‌ ಆಗೋಕೆ ಅರ್ಹತೆ ಇಲ್ಲ ಎಂದು ಭವ್ಯಾ ಗೌಡ ಫೋಟೋಗೆ ಮಸಿ ಬಳಿದ ಸಹ ಸ್ಪರ್ಧಿಗಳು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ಬಾಸ್‌ ಕನ್ನಡ 11: ಕ್ಯಾಪ್ಟನ್‌ ಆಗೋಕೆ ಅರ್ಹತೆ ಇಲ್ಲ ಎಂದು ಭವ್ಯಾ ಗೌಡ ಫೋಟೋಗೆ ಮಸಿ ಬಳಿದ ಸಹ ಸ್ಪರ್ಧಿಗಳು

ಬಿಗ್‌ಬಾಸ್‌ ಕನ್ನಡ 11: ಕ್ಯಾಪ್ಟನ್‌ ಆಗೋಕೆ ಅರ್ಹತೆ ಇಲ್ಲ ಎಂದು ಭವ್ಯಾ ಗೌಡ ಫೋಟೋಗೆ ಮಸಿ ಬಳಿದ ಸಹ ಸ್ಪರ್ಧಿಗಳು

Nov 08, 2024 01:17 PM IST Rakshitha Sowmya
twitter
Nov 08, 2024 01:17 PM IST

ಹನುಮಂತನ ಕ್ಯಾಪ್ಟನ್‌ ಅವಧಿ ಪೂರ್ಣಗೊಂಡಿದೆ. ಮನೆಯಲ್ಲಿ ಮುಂದಿನ ವಾರದ ಕ್ಯಾಪ್ಟನ್‌ ಆಗಲು ಟಾಸ್ಕ್‌ ನಡೆಯುತ್ತಿದೆ. ಕೊನೆಗೆ ತ್ರಿವಿಕ್ರಮ್‌ ಹಾಗೂ ಭವ್ಯಾ ಇಬ್ಬರೂ ಕ್ಯಾಪ್ಟನ್‌ ಪಟ್ಟಕ್ಕೆ ಸ್ಪರ್ಧಿಸಲು ನಿಲ್ಲುತ್ತಾರೆ. ಯಾವ ಸ್ಪರ್ಧಿ ಕ್ಯಾಪ್ಟನ್‌ ಆಗಲು ಅರ್ಹರಲ್ಲವೋ ಆ ಸ್ಪರ್ಧಿ ಫೋಟೋಗೆ ಕಪ್ಪು ಬಣ್ಣ ಬಳಿಯಲು ಬಿಗ್‌ಬಾಸ್‌ ಸೂಚಿಸುತ್ತಾರೆ. ಬಹುತೇಕ ಸ್ಪರ್ಧಿಗಳು ಗೌತಮಿ, ಮಂಜು, ಶಿಶಿರ್‌, ಧರ್ಮ, ಭವ್ಯಾ ಕ್ಯಾಪ್ಟನ್‌ ಆಗಲು ಅರ್ಹರಲ್ಲ ಎಂದು ಹೇಳುತ್ತಾರೆ. ಇದರಿಂದ ಭವ್ಯಾ ಬೇಸರಗೊಳ್ಳುತ್ತಾರೆ.

More