ಮಜಾ ಟಾಕೀಸ್‌ ಮನೆ ಹುಡುಗಿಯ ಹಾಡು ಕೇಳಿ, ತುಕಾಲಿ ಸಂತೂನ ಸಂತೋಷವೇ ಹಾಳು! ವಿಡಿಯೋ ನೋಡಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಜಾ ಟಾಕೀಸ್‌ ಮನೆ ಹುಡುಗಿಯ ಹಾಡು ಕೇಳಿ, ತುಕಾಲಿ ಸಂತೂನ ಸಂತೋಷವೇ ಹಾಳು! ವಿಡಿಯೋ ನೋಡಿ

ಮಜಾ ಟಾಕೀಸ್‌ ಮನೆ ಹುಡುಗಿಯ ಹಾಡು ಕೇಳಿ, ತುಕಾಲಿ ಸಂತೂನ ಸಂತೋಷವೇ ಹಾಳು! ವಿಡಿಯೋ ನೋಡಿ

Published May 11, 2025 03:12 PM IST Manjunath B Kotagunasi
twitter
Published May 11, 2025 03:12 PM IST

ಕಲರ್ಸ್‌ ಕನ್ನಡದ ಮಜಾ ಟಾಕೀಸ್‌ ಶೋನ ಇಂದಿನ ಏಪಿಸೋಡ್‌ ಪ್ರೋಮೋ ಬಿಡುಗಡೆ ಆಗಿದೆ. ಮಜಾ ಟಾಕೀಸ್‌ ಮನೆಯೀಗ ಗಿಚ್ಚಿ ಗಿಲಿಗಲಿ ಶೋದಂತೆ ಕಾಣುತ್ತಿದೆ. ಟಾಕ್‌ ಶೋ ಬದಲಿಗೆ ಕಾಮಿಡಿ ಕಿಕ್‌ ಏರಿಸುವ ಸ್ಕಿಟ್‌ಗಳೇ ನಕ್ಕು ನಲಿಸುತ್ತಿವೆ. ಇದೀಗ ಈ ವಾರಾಂತ್ಯದಲ್ಲಿ ವಿಶೇಷ ಸ್ಕಿಟ್‌ ಮೂಲಕ ಆಗಮಿಸಿದ್ದಾರೆ ತುಕಾಲಿ ಸಂತೋಷ್. ಇಲ್ಲಿದೆ ನೋಡಿ‌ ಆ ಪ್ರೋಮೋದ ವಿಡಿಯೋ.

More