ಬಿಗ್‌ ಬಾಸ್‌ ಖ್ಯಾತಿಯ ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಟ್ಟ ಡ್ರೋಣ್ ಪ್ರತಾಪ್ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ ಬಾಸ್‌ ಖ್ಯಾತಿಯ ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಟ್ಟ ಡ್ರೋಣ್ ಪ್ರತಾಪ್ Video

ಬಿಗ್‌ ಬಾಸ್‌ ಖ್ಯಾತಿಯ ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಟ್ಟ ಡ್ರೋಣ್ ಪ್ರತಾಪ್ VIDEO

Published May 14, 2024 07:48 PM IST Manjunath B Kotagunasi
twitter
Published May 14, 2024 07:48 PM IST

  • ಬಿಗ್ ಬಾಸ್ ನಲ್ಲಿ ಅಕ್ಕ ತಮ್ಮನಾಗಿ ಬಾಂಧವ್ಯ ಹೊಂದಿರುವ ಡ್ರೋಣ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಅವರ ಬಾಂಡಿಂಗ್ ಮುಂದುವರೆದಿದೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರವೂ ಅದೇ ಬಾಂಧವ್ಯ ಹೊಂದಿರುವ ಇವರಿಬ್ಬರು, ಆಗಾಗ್ಯೆ ಭೇಟಿ ಮಾಡುತ್ತಾ ಪರಸ್ಪರ ಕಷ್ಟ ಸುಖ ಹಂಚಿಕೊಳ್ಳುತ್ತಿರುತ್ತಾರೆ. ಹಾಗೇ ಸಂಗೀತಾ ಶೃಂಗೇರಿ ಹುಟ್ಟುಹಬ್ಬದಂದು ಅವರ ಮನೆಗೇ ಹೋಗಿದ್ದ ಡ್ರೋಣ್ ಪ್ರತಾಪ್‌, ಸ್ಪೆಷಲ್ ಗಿಫ್ಟ್ ನೀಡಿ ವಿಷ್ ಮಾಡಿದ್ದಾರೆ. ಸಂಗೀತಾ ಕೂಡ ಪ್ರೀತಿಯ ತಮ್ಮನಿಗೆ ಆರತಿ ಬೆಳಗಿದ್ದಾರೆ. ಇನ್ನು ಈ ಸಂಭ್ರಮದಲ್ಲಿ ನೀತೂ ವನಜಾಕ್ಷಿ ಕೂಡ ಭಾಗಿಯಾಗಿದ್ದರು.

More