ಮಜಾ ಟಾಕೀಸ್‌ ಮನೆಯಲ್ಲಿ ಲೇಡಿ ಗೆಟಪ್‌ ರಾಘವೇಂದ್ರನ ನವರಂಗಿ ಆಟಕ್ಕೆ ಬಿದ್ದು ಬಿದ್ದು ನಕ್ಕ ಸೃಜನ್‌ ಲೋಕೇಶ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಜಾ ಟಾಕೀಸ್‌ ಮನೆಯಲ್ಲಿ ಲೇಡಿ ಗೆಟಪ್‌ ರಾಘವೇಂದ್ರನ ನವರಂಗಿ ಆಟಕ್ಕೆ ಬಿದ್ದು ಬಿದ್ದು ನಕ್ಕ ಸೃಜನ್‌ ಲೋಕೇಶ್‌

ಮಜಾ ಟಾಕೀಸ್‌ ಮನೆಯಲ್ಲಿ ಲೇಡಿ ಗೆಟಪ್‌ ರಾಘವೇಂದ್ರನ ನವರಂಗಿ ಆಟಕ್ಕೆ ಬಿದ್ದು ಬಿದ್ದು ನಕ್ಕ ಸೃಜನ್‌ ಲೋಕೇಶ್‌

Published May 10, 2025 12:58 PM IST Manjunath B Kotagunasi
twitter
Published May 10, 2025 12:58 PM IST

ಕಲರ್ಸ್‌ ಕನ್ನಡದ ಟಾಕ್‌ ಶೋ ಮಜಾ ಟಾಕೀಸ್‌ ಮನೆಯಲ್ಲಿ ಗುರಲಿಂಗಿ ನೆನಪಲ್ಲಿ ನವರಂಗಿ ಆಟ ಶುರುವಾಗಿದೆ. ಮಹಿಳೆಯ ಪಾತ್ರದಲ್ಲಿ ರಾಘವೇಂದ್ರ ಮತ್ತೊಮ್ಮೆ ಮಿಂಚಿದ್ದು, ತಮ್ಮ ಎಂದಿನ ಎಪಿಕ್‌ ಕಾಮಿಡಿ ಮೂಲಕ ಇಡೀ ಮನೆಯನ್ನು ನಕ್ಕು ನಲಿಸಿದ್ದಾರೆ. ಹೀಗಿದೆ ಮಜಾ ಟಾಕೀಸ್‌ನ ಪ್ರೋಮೋ.

More