ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Udho Udho Sri Renuka Yallamma: ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಪಾತ್ರಧಾರಿ ಮಕ್ಕಳ ತುಂಟಾಟ, ಮುದ್ದು ಮಾತು Interview

Udho Udho Sri Renuka Yallamma: ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಪಾತ್ರಧಾರಿ ಮಕ್ಕಳ ತುಂಟಾಟ, ಮುದ್ದು ಮಾತು INTERVIEW

May 27, 2024 07:07 PM IST Manjunath B Kotagunasi
twitter
May 27, 2024 07:07 PM IST
  • ಸ್ಟಾರ್ ಸುವರ್ಣ ವಾಹಿನಿ ಪ್ರಸಾರವಾಗುತ್ತಿರುವ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿ ಅತ್ಯಂತ ಅದ್ಭುತವಾಗಿ ಸಾಗುತ್ತಿದೆ. ಪ್ರೇಕ್ಷಕರನ್ನ ಪ್ರತೀ ಹಂತದಲ್ಲೂ ಮನ ಗೆದ್ದಿರುವ ಈ ಧಾರಾವಾಹಿಯಲ್ಲಿ ಮಕ್ಕಳ ಪಾತ್ರಧಾರಿಗಳೇ ಇಲ್ಲಿ ಹೈಲೈಟ್ಸ್.. ಇದೀಗ ಧಾರಾವಾಹಿಯ ಕಥೆಯ ಹಂದರ ಸಾಗುತ್ತಿದ್ದು ಮಕ್ಕಳು, ಅಂದರೆ ರೇಣುಕಾದೇವಿ ಯಲ್ಲಮ್ಮ ತಾಯಿಯ ಪಾತ್ರಧಾರಿಗಳು ತಾರುಣ್ಯಕ್ಕೆ ಕಾಲಿಡುತ್ತಿದ್ದಾರೆ. ಈ ಹಂತದಲ್ಲಿ ಕಥೆ ಏನಾಗುತ್ತೆ, ಧಾರಾವಾಹಿ ಎತ್ತ ಸಾಗುತ್ತಿದೆ ಎಂಬುದು ಕುತೂಹಲ.. ಈ ಹಂತದಲ್ಲಿ ಬಾಲ ನಟರಾಗಿ ಮಿಂಚಿರುವ ಮಕ್ಕಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
More