Majaa Talkies: ಮಜಾ ಟಾಕೀಸ್‌ನಲ್ಲಿ ಹುಲಿಗೇ ಟಾರ್ಚರ್ ಕೊಟ್ಟ ಚಂದ್ರಪ್ರಭಾ; ಕುಡುಕನ ಕಾಟಕ್ಕೆ ಹುಲಿಯೇ ಸುಸ್ತು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Majaa Talkies: ಮಜಾ ಟಾಕೀಸ್‌ನಲ್ಲಿ ಹುಲಿಗೇ ಟಾರ್ಚರ್ ಕೊಟ್ಟ ಚಂದ್ರಪ್ರಭಾ; ಕುಡುಕನ ಕಾಟಕ್ಕೆ ಹುಲಿಯೇ ಸುಸ್ತು

Majaa Talkies: ಮಜಾ ಟಾಕೀಸ್‌ನಲ್ಲಿ ಹುಲಿಗೇ ಟಾರ್ಚರ್ ಕೊಟ್ಟ ಚಂದ್ರಪ್ರಭಾ; ಕುಡುಕನ ಕಾಟಕ್ಕೆ ಹುಲಿಯೇ ಸುಸ್ತು

Published Mar 06, 2025 05:08 PM IST Manjunath B Kotagunasi
twitter
Published Mar 06, 2025 05:08 PM IST

  • ಸೃಜನ್‌ ಲೋಕೆಶ್‌ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಕಲರ್ಸ್‌ ಕನ್ನಡದಲ್ಲಿ ಮೂಡಿಬರುತ್ತಿರುವ ಮಜಾ ಟಾಕೀಸ್‌ ಇದೀಗ, ಕಿರುತೆರೆ ವೀಕ್ಷಕರಿಗೆ ಮಗದಷ್ಟು ಕಾಮಿಡಿ ರಸದೌತಣವನ್ನು ನೀಡುತ್ತಿದೆ. ವಾರದಿಂದ ವಾರಕ್ಕೆ ನೋಡುಗರ ಗಮನ ಸೆಳೆಯುತ್ತಿರುವ ಈ ಟಾಕ್‌ ಶೋನಲ್ಲಿ ಈ ವಾರ ಹುಲಿ ಕಾಣಿಸಿಕೊಂಡಿದೆ. ಅಂದರೆ, ಹುಲಿ ವೇಷಧಾರಿ ಜತೆಗೆ ಉಭಯಕುಶಲೋಪರಿ ನಡೆಸಿದ್ದಾರೆ ಚಂದ್ರಪ್ರಭಾ. ಇಲ್ಲಿದೆ ಆ ಪ್ರೋಮೋ ಝಲಕ್.

More