ಬ್ಯಾಚುಲರ್ ಲೈಫ್‌ಗೆ ಸೀತಾ ರಾಮ ಸೀರಿಯಲ್ ವೈಷ್ಣವಿ ಗೌಡ ಗುಡ್ ಬೈ; ಇಲ್ಲಿದೆ ಎಂಗೇಜ್‌ಮೆಂಟ್ ವಿಡಿಯೋ ಝಲಕ್
- ಸೀತಾ ರಾಮ ಸೀರಿಯಲ್ ನಟಿ ವೈಷ್ಣವಿ ಗೌಡ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ. ಗ್ರ್ಯಾಂಡ್ ಆಗಿ ನೆರವೇರಿದ ಎಂಗೇಜ್‌ಮೆಂಟ್‌ನಲ್ಲಿ ಕನ್ನಡ ಕಿರುತೆರೆಯ ಸಾಕಷ್ಟು ಕಲಾವಿದರು, ಆಪ್ತರು ಆಗಮಿಸಿ ಶುಭಾಶಯ ತಿಳಿಸಿದ್ದಾರೆ. ಈ ವಿಶೇಷ ಕ್ಷಣದ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ಶೇರ್ ಮಾಡಿದ್ದಾರೆ ವೈಷ್ಣವಿ. ಇಲ್ಲಿದೆ ಆ ವಿಡಿಯೋ ಝಲಕ್.