ರಾಜ್ ಕಪೂರ್ 100ನೇ ಜನ್ಮದಿನೋತ್ಸವ ; ಪ್ರಧಾನಿ ಮೋದಿಗೆ ಆಹ್ವಾನ ನೀಡಿದ ಕಪೂರ್ ಕುಟುಂಬ, ವಿಡಿಯೋ
- ಡಿಸೆಂಬರ್ 14ರಂದು ಬಾಲಿವುಡ್ ನಟ ಬ್ರಹ್ಮ ರಾಜ್ ಕಪೂರ್ ಅವರ 100ನೇ ಜನ್ಮೋತ್ಸವ ನಡೆಯಲಿದೆ. ಈ ಶತಮಾನದ ಕಾರ್ಯಕ್ರಮಕ್ಕೆ ಕಪೂರ್ ಕುಟುಂಬ ಭರ್ಜರಿ ತಯಾರಿ ನಡೆಸಿದ್ದು ಪ್ರಧಾನಿ ಮೋದಿ ಅವರಿಗೂ ಆಹ್ವಾನ ನೀಡಲಾಗಿದೆ. ಮೋದಿ ಅವರನ್ನು ಅವರ ನಿವಾಸದಲ್ಲೇ ಕರೀನಾ ಕಪೂರ್, ರಣಬೀರ್ ಕಪೂರ್, ಕರಿಷ್ಮಾ ಕಪೂರ್, ಸೈಫ್ ಅಲಿ ಖಾನ್, ಅಲಿಯಾ ಭಟ್ ಸೇರಿದಂತೆ ಹಲವು ಪ್ರಮುಖರು ಭೇಟಿಯಾಗಿದ್ದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.