Karnataka Honeytrap: ರಾಜ್ಯದ 48 ರಾಜಕೀಯ ನಾಯಕರ ಹನಿಟ್ರ್ಯಾಪ್ ಆಗಿದೆ ಎಂದ ಕೆಎನ್ ರಾಜಣ್ಣ; ಸದನದಲ್ಲಿ ಮಧುಬಲೆ ಕೋಲಾಹಲ
- Karnataka Honeytrap: ಕರ್ನಾಟಕ ವಿಧಾನಸಭೆಯಲ್ಲಿ ಸಚಿವ ಕೆಎನ್ ರಾಜಣ್ಣ ಬಾಂಬ್ ಸಿಡಿಸಿದ್ದಾರೆ. ರಾಜ್ಯದ ಮತ್ತು ಕೇಂದ್ರದ ನಾಯಕರ ಒಟ್ಟು 48 ಮಧುಬಲೆ (ಹನಿಟ್ರ್ಯಾಪ್) ವಿಡಿಯೋಗಳು ಪೆನ್ ಡ್ರೈವ್ ಗಳಲ್ಲಿದೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ಈ ಬಗ್ಗೆ ನಾಯಕರು ಮುಜುಗರ ಅನುಭವಿಸುವ ಸ್ಥಿತಿ ಇದ್ದು ಸರ್ಕಾರ ಇದರ ಬಗ್ಗೆ ತನಿಖೆ ನಡೆಸಬೇಕು, ಸಮಿತಿ ರಚಿಸಬೇಕು ಎಂದು ಆಗ್ರಹಿಸಿದ್ದಾರೆ. ಕೆಎನ್ ರಾಜಣ್ಣ ಮಾಡಿರುವ ಈ ಆರೋಪ ಇಡೀ ಸದನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಸಿದೆ.