ಹುಬ್ಬಳ್ಳಿಯಲ್ಲಿ ಲಾರಿ-ಕಾರು ಭೀಕರ ಅಪಘಾತ; ನಿಶ್ಚಿರ್ಥವಾಗಿದ್ದ ಹುಡುಗಿ ಸೇರಿ ಐವರು ಸಾವು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹುಬ್ಬಳ್ಳಿಯಲ್ಲಿ ಲಾರಿ-ಕಾರು ಭೀಕರ ಅಪಘಾತ; ನಿಶ್ಚಿರ್ಥವಾಗಿದ್ದ ಹುಡುಗಿ ಸೇರಿ ಐವರು ಸಾವು

ಹುಬ್ಬಳ್ಳಿಯಲ್ಲಿ ಲಾರಿ-ಕಾರು ಭೀಕರ ಅಪಘಾತ; ನಿಶ್ಚಿರ್ಥವಾಗಿದ್ದ ಹುಡುಗಿ ಸೇರಿ ಐವರು ಸಾವು

Published May 06, 2025 10:43 PM IST Jayaraj
twitter
Published May 06, 2025 10:43 PM IST

ಹುಬ್ಬಳ್ಳಿ ಸಮೀಪದ ಇಂಗಳ ಹಳ್ಳಿ ಕ್ರಾಸ್ ಬಳಿ ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಶಿವಮೊಗ್ಗಕ್ಕೆ ನಿಶ್ಚಿತಾರ್ಥ ಮುಗಿಸಿ ಬರುತ್ತಿದ್ದ ಕುಟುಂಬ ದುರಂತ ಸಾವು ಕಂಡಿದೆ. ಘಟನೆಯಲ್ಲಿ ನಿಶ್ಚಿತಾರ್ಥವಾಗಿದ್ದ ಹುಡುಗಿಯೂ ಸೇರಿ ಒಟ್ಟು ಐವರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಶಿವಮೊಗ್ಗ ಮೂಲದವರೇ ಆಗಿದ್ದು ಹುಬ್ಬಳ್ಳಿಯಲ್ಲಿ ನೆಲೆಸಿದ್ದರು.

More