Animal Rescue: ಕಾಡು ಹಂದಿಯನ್ನು ಅಟ್ಟಿಸಿಕೊಂಡು ಬಂದು ಬಾವಿಗೆ ಬಿದ್ದ ದೊಡ್ಡ ಹುಲಿ, ರಕ್ಷಣೆ ಕಾರ್ಯ ಹೀಗಿತ್ತು ನೋಡಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Animal Rescue: ಕಾಡು ಹಂದಿಯನ್ನು ಅಟ್ಟಿಸಿಕೊಂಡು ಬಂದು ಬಾವಿಗೆ ಬಿದ್ದ ದೊಡ್ಡ ಹುಲಿ, ರಕ್ಷಣೆ ಕಾರ್ಯ ಹೀಗಿತ್ತು ನೋಡಿ

Animal Rescue: ಕಾಡು ಹಂದಿಯನ್ನು ಅಟ್ಟಿಸಿಕೊಂಡು ಬಂದು ಬಾವಿಗೆ ಬಿದ್ದ ದೊಡ್ಡ ಹುಲಿ, ರಕ್ಷಣೆ ಕಾರ್ಯ ಹೀಗಿತ್ತು ನೋಡಿ

Feb 05, 2025 03:51 PM IST Praveen Chandra B
twitter
Feb 05, 2025 03:51 PM IST

  • ಕಾಡು ಹಂದಿಯನ್ನು ಬೇಟೆಯಾಡುತ್ತಾ ಅಟ್ಟಿಸಿಕೊಂಡು ಬಂದ ಹುಲಿಯೊಂದು ಹಂದಿ ಜೊತೆಗೇ ಬಾವಿಗೆ ಬಿದ್ದಿರುವ ಘಟನೆ ಮಧ್ಯಪ್ರದೇಶದ ಸಿಯೋನ್ ಜಿಲ್ಲೆಯಲ್ಲಿ ನಡೆದಿದೆ. ಹಂದಿಯ ಜೊತೆ ಬಾವಿಗೆ ಬಿದ್ದ ಹುಲಿ ಮೇಲೇರಲು ಸಾಕಷ್ಟು ಪ್ರಯತ್ನ ನಡೆಸಿ ಸುಸ್ತಾಗಿದೆ. ಈ ವೇಳೆ ಹುಲಿಯ ಘರ್ಜನೆ ಹಾಗೂ ಹಂದಿಯ ಚೀರಾಟ ಕೇಳಿ ಅಕ್ಕಪಕ್ಕದವರು ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿ ಮತ್ತು ಹಂದಿಯನ್ನ ಬಾವಿಯಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

More