54 ಸಾವಿರ ಸಂಬಳ ಕೊಟ್ಟು ಟ್ರೈನಿಂಗ್ ಕೊಟ್ರೂ ಡ್ರಿಲ್ ಬರಲ್ಲ; ಎಡಿಜಿಪಿ ಅಲೋಕ್ ಕುಮಾರ್ ಸಿಟ್ಟು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  54 ಸಾವಿರ ಸಂಬಳ ಕೊಟ್ಟು ಟ್ರೈನಿಂಗ್ ಕೊಟ್ರೂ ಡ್ರಿಲ್ ಬರಲ್ಲ; ಎಡಿಜಿಪಿ ಅಲೋಕ್ ಕುಮಾರ್ ಸಿಟ್ಟು

54 ಸಾವಿರ ಸಂಬಳ ಕೊಟ್ಟು ಟ್ರೈನಿಂಗ್ ಕೊಟ್ರೂ ಡ್ರಿಲ್ ಬರಲ್ಲ; ಎಡಿಜಿಪಿ ಅಲೋಕ್ ಕುಮಾರ್ ಸಿಟ್ಟು

Published Apr 11, 2025 05:20 PM IST Jayaraj
twitter
Published Apr 11, 2025 05:20 PM IST

  • 54,000 ಸಂಬಳ ಕೊಟ್ಟು, 3 ತಿಂಗಳ ಕಾಲ ತರಬೇತಿ ನೀಡಿದರೂ ಸರಿಯಾಗಿ ಡ್ರಿಲ್ ಮಾಡಲು ಬರುವುದಿಲ್ಲ ಎಂದು ತರಬೇತಿ ನಿರತ ಪೊಲೀಸರ ಮೇಲೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಸಿಟ್ಟು ಹೊರಹಾಕಿದ್ದಾರೆ. ಹಾಸನ ಜಿಲ್ಲೆಯ ಶಾಂತಿ ಗ್ರಾಮದಲ್ಲಿರುವ ಪೊಲೀಸ್ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಅವರು ಪೊಲೀಸರಿಗೆ ತಾವೇ ಖುದ್ದು ಡ್ರಿಲ್ ಬಗ್ಗೆ ಪರೀಕ್ಷೆ ನಡೆಸಿದರು.

More