Kannada News  /  Video Gallery  /  Karnataka Assembly Election 2023 Actor Kiccha Sudeep Apologized To His Fans For Not Coming To Hoskote For Campaign Mnk

Kichcha Sudeep: ಎಂಟಿಬಿ ನಾಗರಾಜ್‌ ಪರ ಪ್ರಚಾರದಲ್ಲಿ ಏಕೆ ಭಾಗವಹಿಸಲಿಲ್ಲ ಸುದೀಪ್?‌ ಕಾರಣ ಹೀಗಿದೆ

07 May 2023, 15:20 IST Manjunath B Kotagunasi
07 May 2023, 15:20 IST
  • ಕರುನಾಡಲ್ಲಿ ಚುನಾವಣೆಯ ರಂಗು ಹೆಚ್ಚಾಗುತ್ತಿದೆ. ಬಹಿರಂಗ ಪ್ರಚಾರದಲ್ಲಿ ರಾಜಕೀಯ ನಾಯಕರ ಜತೆಗೆ ಸಿನಿಮಾ ಸೆಲೆಬ್ರಿಟಿಗಳೂ ಭಾಗವಹಿಸಿದ್ದಾರೆ. ಕಿಚ್ಚ ಸುದೀಪ್‌ ಸಹ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದಿದ್ದಾರೆ. ಈ ನಡುವೆ ಹೊಸಕೋಟೆಯಲ್ಲಿಯೂ ಅವರು ಪ್ರಚಾರ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈ ನಡುವೆ ಹೊಸಕೋಟೆ ಅಭಿಮಾನಿಗಳು ಬೇಸರ ಹೊರಹಾಕಿದ್ದರು. ಈಗ ವಿಡಿಯೋ ಮೂಲಕ ಸುದೀಪ್‌ ಅಭಿಮಾನಿಗಳ ಬಳಿ ಕ್ಷಮೆ ಕೋರಿದ್ದಾರೆ.
More