Kannada News  /  Video Gallery  /  Karnataka Assembly Elections 2023 Kannada Actor Darshan Campaign For Mla Renukacharya In Honnali Sandalwood News Mnk

Darshan Campaign: ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಪರ ದರ್ಶನ್‌ ಪ್ರಚಾರ; ನೆಚ್ಚಿನ ನಟನನ್ನು ಕಂಡು ಪುಳಕಿತರಾದ ಫ್ಯಾನ್ಸ್‌

06 May 2023, 15:50 IST Manjunath B Kotagunasi
06 May 2023, 15:50 IST
  • ಕರುನಾಡಲ್ಲಿ ಚುನಾವಣೆಯ ರಂಗು ಹೆಚ್ಚಾಗುತ್ತಿದೆ. ಬಹಿರಂಗ ಪ್ರಚಾರದಲ್ಲಿ ರಾಜಕೀಯ ನಾಯಕರ ಜತೆಗೆ ಸಿನಿಮಾ ಸೆಲೆಬ್ರಿಟಿಗಳೂ ಭಾಗವಹಿಸಿದ್ದಾರೆ. ಇದೀಗ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಪರವಾಗಿ ನಟ ದರ್ಶನ್‌ ಪ್ರಚಾರದ ಅಖಾಡಕ್ಕಿಳಿದಿದ್ದಾರೆ.
More