ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ನೇಹಾ, ಸ್ವಾತಿ ಹತ್ಯೆ ಪ್ರಕರಣಗಳ ಪ್ರಸ್ತಾಪ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕ ಆರ್ ಅಶೋಕ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ನೇಹಾ, ಸ್ವಾತಿ ಹತ್ಯೆ ಪ್ರಕರಣಗಳ ಪ್ರಸ್ತಾಪ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕ ಆರ್ ಅಶೋಕ್

ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ನೇಹಾ, ಸ್ವಾತಿ ಹತ್ಯೆ ಪ್ರಕರಣಗಳ ಪ್ರಸ್ತಾಪ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕ ಆರ್ ಅಶೋಕ್

Published Mar 18, 2025 03:09 PM IST Umesh Kumar S
twitter
Published Mar 18, 2025 03:09 PM IST

Karnataka Assembly Session Live: ರಾಮನಗರ ವ್ಯಾಪ್ತಿಯಲ್ಲಿ ಟೊಯೋಟಾ ಕಂಪನಿ ಶೌಚಾಲಯದಲ್ಲಿ ಪಾಕ್ ಪರ ಘೋಷಣೆ, ರಾಣೆಬೆನ್ನೂರು ಭಾಗದಲ್ಲಿ ಸ್ವಾತಿ ಬ್ಯಾಡಗಿ ಹತ್ಯೆ, ಹಂಪಿಯಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಪ್ರವಾಸಿಗನ ಹತ್ಯೆ ಪ್ರಕರಣ ನಿರ್ವಹಿಸುವಲ್ಲಿ ಸರ್ಕಾರ ಎಡವಿದೆ. ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣದ ನಂತರವೂ ಸರ್ಕಾರ ಬುದ್ಧಿ ಕಲಿಯಲಿಲ್ಲ. ಕಾನೂನು ವೈಫಲ್ಯಗಳು ನಿರಂತರವಾಗಿದ್ದು, ಸರ್ಕಾರ ಆಡಳಿತದಲ್ಲಿ ತನ್ನ ಮೊನಚು ಕಳೆದುಕೊಂಡಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟೀಕಾ ಪ್ರಹಾರ ಮಾಡಿದರು.

 

More