ಬೆಳಗಾವಿ ಅಧಿವೇಶನದಲ್ಲಿ ವಕ್ಫ್ ಆಸ್ತಿ ವಿವಾದದ ಬಗ್ಗೆ ಬಿಸಿಬಿಸಿ ಚರ್ಚೆ; ಯತ್ನಾಳ್-ಜಮೀರ್ ವಾಕ್ಸಮರ
- ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಕ್ಫ್ ಆಸ್ತಿ ವಿವಾದದ ಬಗ್ಗೆ ಚರ್ಚೆ ನಡೆದಿದೆ. ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಜಮೀರ್ ಅಹ್ಮದ್ ಮಾತಿನ ಸಮರಕ್ಕಿಳಿದಿದ್ದಾರೆ. ವಿಜಯಪುರದ ಸಮಸ್ಯೆಗಳನ್ನು ಶಾಸಕ ಯತ್ನಾಳ್ ಬಿಚ್ಚಿಟ್ಟಿದ್ದು, ಇದಕ್ಕೆ ಜಮೀರ್ ಮರುಪ್ರಶ್ನೆ ಹಾಕಿದ್ದಾರೆ. ನಿಮ್ಮದೇ ಸರ್ಕಾರವಿದ್ದಾಗ ಏನು ಮಾಡಿದ್ರಿ ಎಂದು ಕೇಳಿದ್ದಾರೆ.