ಬೆಂಗಳೂರು ಏರ್‌ಶೋನಲ್ಲಿ ಯುದ್ಧ ವಿಮಾನಗಳ ಗರ್ಜನೆ, ಬೆರಗು ಮೂಡಿಸಿದ ಎಸ್‌ಯು 54 -ವಿಡಿಯೋ ನೋಡಿ
- ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋನಲ್ಲಿ ವಿವಿಧ ದೇಶಗಳ ಯುದ್ಧ ವಿಮಾನಗಳು ಭಾಗವಹಿಸಿವೆ. ವಾರ್ ಜೆಟ್‌ಗಳು ತಮ್ಮ ತಾಕತ್ತನ್ನು ತೋರಿಸಿದ್ದು ವಿಶೇಷ ನೈಪುಣ್ಯತೆಗಳನ್ನು ಪ್ರದರ್ಶನ ಮಾಡಿವೆ. ಅದರಲ್ಲೂ ಎಸ್ ಯು 54 ವಿಮಾನದ ಸಾಮರ್ಥ್ಯ ಬೆರಗು ಮೂಡಿಸಿದೆ. ಏರ್ ಶೋನಲ್ಲಿ ಯುದ್ಧ ವಿಮಾನಗಳ ಜೊತೆಗೆ ವಿವಿಧ ಸರಕು ಸಾಗಾಣಿಕ ವಿಮಾನಗಳು, ಹೆಲಿಕಾಪ್ಟರ್‌ಗಳು ಭಾಗವಹಿಸಿವೆ.