ಹಿಂದೂಗಳು ನಂಬಿಕೆಯಿಂದ ಪ್ರಾರ್ಥಿಸುವ ಬೆಂಗಳೂರಿನ ಕಾಟನ್ ಪೇಟೆಯ ಐತಿಹಾಸಿಕ ದರ್ಗಾ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹಿಂದೂಗಳು ನಂಬಿಕೆಯಿಂದ ಪ್ರಾರ್ಥಿಸುವ ಬೆಂಗಳೂರಿನ ಕಾಟನ್ ಪೇಟೆಯ ಐತಿಹಾಸಿಕ ದರ್ಗಾ

ಹಿಂದೂಗಳು ನಂಬಿಕೆಯಿಂದ ಪ್ರಾರ್ಥಿಸುವ ಬೆಂಗಳೂರಿನ ಕಾಟನ್ ಪೇಟೆಯ ಐತಿಹಾಸಿಕ ದರ್ಗಾ

Jan 06, 2025 04:55 PM IST Jayaraj
twitter
Jan 06, 2025 04:55 PM IST

  • ಧರ್ಮ-ಧರ್ಮಗಳ ಜನರ ನಡುವೆ ಅಪನಂಬಿಕೆ ಹೆಚ್ಚುತ್ತಿರುವ ಸಮಯದಲ್ಲಿ ಸಾಕಷ್ಟು ಕಡೆ ಹಿಂದೂ ದೇವಸ್ಥಾನಕ್ಕೆ ಮುಸಲ್ಮಾನರು ಬರುತ್ತಾರೆ. ಹಾಗೆಯೇ ದರ್ಗಾಗಳಿಗೆ ಹಿಂದೂಗಳು ಹೋಗುತ್ತಾರೆ. ಈ ರೀತಿಯ ಅಪರೂಪದ ಪ್ರಾರ್ಥನಾ ಸ್ಥಳವಾಗಿ ಬೆಂಗಳೂರಿನ ಕಾಟನ್ ಪೇಟೆಯ ಹಜರತ್ ತವಕ್ಕಲ್ ಮಸ್ತಾನ್ ದರ್ಗಾ ಹೆಸರಾಗಿದೆ. ದರ್ಗಾದಲ್ಲಿ ಹಿಂದೂಗಳು ಕೂಡಾ ಪ್ರಾರ್ಥನೆ ಸಲ್ಲಿಸುತ್ತಾರೆ.

More