ನಿಪ್ಪಾಣಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಮಾಡಿದ್ದ ಭಾಷಣಕ್ಕೆ 100 ವರ್ಷ; ಬಿಜೆಪಿಯಿಂದ ಭೀಮಾ ಹೆಜ್ಜೆ ರಥಯಾತ್ರೆ
- ನಿಪ್ಪಾಣಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾಷಣ ಮಾಡಿದ ಸುದಿನಕ್ಕೆ ಶತಮಾನ ತುಂಬುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ವಿಶೇಷ ರಥಯಾತ್ರೆಗೆ ಚಾಲನೆ ನೀಡಲಾಗಿದೆ. ಭೀಮ ಹೆಜ್ಜೆ ಎಂಬ ಹೆಸರಿನಲ್ಲಿ ವಿಧಾನಸೌಧದಿಂದ ಶುರುವಾಗಿರುವ ರಥಯಾತ್ರೆ ಏ.15ರಂದು ನಿಪ್ಪಾಣಿ ತಲುಪಲಿದೆ. ಬೃಹತ್ ಸಮಾವೇಶದಲ್ಲಿ ಅಂಬೇಡ್ಕರ್ ಆದರ್ಶ ಮತ್ತು ತತ್ವಗಳ ಕುರಿತ ಕಾರ್ಯಕ್ರಮ ಹಮ್ಮಿಕೊಂಡಿದೆ.