Siddaramaiah: ಕರ್ನಾಟಕ ಬಜೆಟ್ 2025 ದಿನಾಂಕ ಪ್ರಕಟ; ಮಾರ್ಚ್ 7ಕ್ಕೆ ಆಯವ್ಯಯ ಮಂಡನೆ, ಸಿಎಂ ಏನಂದ್ರು ನೋಡಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Siddaramaiah: ಕರ್ನಾಟಕ ಬಜೆಟ್ 2025 ದಿನಾಂಕ ಪ್ರಕಟ; ಮಾರ್ಚ್ 7ಕ್ಕೆ ಆಯವ್ಯಯ ಮಂಡನೆ, ಸಿಎಂ ಏನಂದ್ರು ನೋಡಿ

Siddaramaiah: ಕರ್ನಾಟಕ ಬಜೆಟ್ 2025 ದಿನಾಂಕ ಪ್ರಕಟ; ಮಾರ್ಚ್ 7ಕ್ಕೆ ಆಯವ್ಯಯ ಮಂಡನೆ, ಸಿಎಂ ಏನಂದ್ರು ನೋಡಿ

Published Feb 17, 2025 07:30 PM IST Praveen Chandra B
twitter
Published Feb 17, 2025 07:30 PM IST

  • Karnataka Budget 2025 session: 2025 ಮತ್ತು 26ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 7ರಂದು ಬಜೆಟ್ ಮಂಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಮಾರ್ಚ್ 3ರಿಂದ ಬಜೆಟ್ ಅಧಿವೇಶನ ಶುರುವಾಗಲಿದ್ದು, ರಾಜ್ಯಪಾಲರು ಅಂದು ಭಾಷಣ ಮಾಡಲಿದ್ದಾರೆ. ಬಳಿಕ 3 ದಿನ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದ್ದು, ಮಾರ್ಚ್ 7ರ ಶುಕ್ರವಾರದಂದು ಸಿದ್ದರಾಮಯ್ಯ ತಮ್ಮ 16ನೇ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ರೈತರಿಗೆ ಬಂಪರ್ ಕೊಡುಗೆ ಸಿಗುವ ನಿರೀಕ್ಷೆ ಇದೆ.

More