Karnataka Budget: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮನಮೋಹನ್ ಸಿಂಗ್ ಹೆಸರು; ಕಲ್ಯಾಣ ಕರ್ನಾಟಕ್ಕೆ ಲಾಟರಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Karnataka Budget: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮನಮೋಹನ್ ಸಿಂಗ್ ಹೆಸರು; ಕಲ್ಯಾಣ ಕರ್ನಾಟಕ್ಕೆ ಲಾಟರಿ

Karnataka Budget: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮನಮೋಹನ್ ಸಿಂಗ್ ಹೆಸರು; ಕಲ್ಯಾಣ ಕರ್ನಾಟಕ್ಕೆ ಲಾಟರಿ

Published Mar 08, 2025 01:23 PM IST Praveen Chandra B
twitter
Published Mar 08, 2025 01:23 PM IST

  • Karnataka Budget: ಈ ಬಾರಿಯ ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕೆ 5000 ಕೋಟಿ ರೂಪಾಯಿ ಕೊಡಲಾಗಿದ್ದು ಲಾಟರಿ ಹೊಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನೀರಾವರಿ ವಿಭಾಗಕ್ಕೆ ಅನುದಾನ ಕಡಿಮೆಯಾದರೂ ಮಧ್ಯಂತರದಲ್ಲಿ ಸರ್ಕಾರ ಕೆಲವು ಯೋಜನೆಗಳನ್ನು ಘೋಷಿಸಲಿದೆ ಎಂದಿದ್ದಾರೆ. ಇನ್ನು ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರು ಇಟ್ಟಿರುವುದನ್ನ ಸಮರ್ಥಿಸಿಕೊಂಡ ಅವರು ಬೆಂಗಳೂರಿಗೆ ಅವರ ಕೊಡುಗೆ ಅಪಾರ ಎಂದಿದ್ದಾರೆ.

More