Caste Census: ವಿವಾದಿತ ಕರ್ನಾಟಕ ಜಾತಿಗಣತಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ; ಮುಂದಿನ ಸಭೆಯಲ್ಲಿ ಮಂಡನೆ ಎಂದ ಸಿಎಂ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Caste Census: ವಿವಾದಿತ ಕರ್ನಾಟಕ ಜಾತಿಗಣತಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ; ಮುಂದಿನ ಸಭೆಯಲ್ಲಿ ಮಂಡನೆ ಎಂದ ಸಿಎಂ

Caste Census: ವಿವಾದಿತ ಕರ್ನಾಟಕ ಜಾತಿಗಣತಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ; ಮುಂದಿನ ಸಭೆಯಲ್ಲಿ ಮಂಡನೆ ಎಂದ ಸಿಎಂ

Published Apr 11, 2025 06:59 PM IST Praveen Chandra B
twitter
Published Apr 11, 2025 06:59 PM IST

  • Caste Census Karnataka: ಭಾರೀ ವಿವಾದಕ್ಕೀಡಾಗಿದ್ದ ಜಾತಿ ಗಣತಿ ಅಂತಿಮ ವರದಿ ಬಗ್ಗೆ ಇಂದು ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಿದೆ. ಇಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಸಿಎಂ ಸಿದ್ದರಾಮಯ್ಯ ವರದಿಯ ಲಕೋಟೆಯನ್ನ ಸಚಿವರಿಗೆ ಹಸ್ತಾಂತರಿಸಿದ್ದಾರೆ. ವರದಿಯ ಸಂಪರ್ಣ ಚರ್ಚೆ ಮುಂದಿನ ಕ್ಯಾಬಿನೆಟ್ ನಲ್ಲಿ ನಡೆಯಲಿದ್ದು, ಜಾರಿಗೊಳಿಸುವ ಬಗ್ಗೆ ಅಂತಿಮ ನಿರ್ಧಾರವಾಗಲಿದೆ. ಇದೇ ವೇಳೆ ಜಾತಿ ಗಣತಿ ವರದಿ ಲೀಕ್ ಆಗಿರುವ ಆರೋಪಗಳನ್ನ ತಳ್ಳಿ ಹಾಕಿರುವ ಸಚಿವ ಶಿವರಾಜ್ ತಂಗಡಗಿ ಹಾಗೂ ಹೆಚ್ ಕೆ ಪಾಟೀಲ್, ಇದೆಲ್ಲಾ ಗಾಳಿ ಸುದ್ದಿ ಎಂದಿದ್ದಾರೆ.

More