ಬ್ಯಾಂಕ್ ಡೆಪಾಸಿಟ್‌ಗೆ ಕೊಟ್ಟಿದ್ದ 1.51 ಕೋಟಿ ರೂ ಹಣ ಎಗರಿಸಿದ ಚಾಲಕ; ನಗದು ಸಹಿತ ಆರೋಪಿ ಬಂಧನ
ಬೆಂಗಳೂರಿನ ವಯಾಲಿಕಾವಲ್ ಪೊಲೀಸರು ಕೋಟ್ಯಂತರ ರೂಪಾಯಿ ಎಗರಿಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಸಿಎ ಆಗಿರುವ ತೋಟಪ್ರಸಾದ್ ಅವರ ಬಳಿ ಕೆಲಸ ಮಾಡುತ್ತಿದ್ದ ಆರೋಪಿ ರಾಜೇಶ್‌ಗೆ ಕೆಲವು ದಿನಗಳ ಹಿಂದೆ ಬ್ಯಾಂಕ್‌ಗೆ ಡೆಪಾಸಿಟ್ ಮಾಡಲು 1.51 ಕೋಟಿ ಹಣ ನೀಡಲಾಗಿತ್ತು. ಆತ ಹಣದೊಂದಿಗೆ ಪರಾರಿಯಾಗಿದ್ದ. ಪೊಲೀಸರು ಆತನನ್ನು ಬಂಧಿಸಿ, 1.48 ಕೋಟಿ ರೂ ವಶಕ್ಕೆ ಪಡೆದಿದ್ದಾರೆ.