18 ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸ್; ಶಾಸಕರಿಗೆ ಎಚ್ಚರಿಕೆಯೊಂದಿಗೆ ರಿಲೀಫ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  18 ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸ್; ಶಾಸಕರಿಗೆ ಎಚ್ಚರಿಕೆಯೊಂದಿಗೆ ರಿಲೀಫ್

18 ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸ್; ಶಾಸಕರಿಗೆ ಎಚ್ಚರಿಕೆಯೊಂದಿಗೆ ರಿಲೀಫ್

Published May 26, 2025 02:05 PM IST Jayaraj
twitter
Published May 26, 2025 02:05 PM IST

ವಿಧಾನಸಭೆಯಲ್ಲಿ ಅಶಿಸ್ತು ತೋರಿದ್ದ ಕಾರಣಕ್ಕಾಗಿ ಅಮಾನುತುಗೊಂಡಿದ್ದ ಬಿಜೆಪಿಯ 18 ಶಾಸಕರಿಗೆ ರಿಲೀಫ್ ಸಿಕ್ಕಿದೆ. ಭಾನುವಾರ (ಮೇ 25) ನಡೆದ ಸಭೆಯಲ್ಲಿ ಶಾಸಕರ ಅಮಾನತು ಶಿಕ್ಷೆ ವಾಪಸ್ ಪಡೆದು ಎಚ್ಚರಿಕೆ ನೀಡಲಾಗಿದೆ. ಬಿಜೆಪಿ ಶಾಸಕರ ಅಮಾನತು ಸಂಬಂಧ ವಿಧಾನಸಭೆ ಅಧ್ಯಕ್ಷ ಯುಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು.

More