ಚನ್ನಪಟ್ಟಣದಲ್ಲಿ ಕಣ್ಣೀರಿಟ್ಟ ದೇವೇಗೌಡರು, ಹಾಸನದ ಹೆಣ್ಮಕ್ಳ ಸ್ಥಿತಿ ಯಾಕೆ ಕಣ್ಣೀರು ಹಾಕಲಿಲ್ಲ; ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಚನ್ನಪಟ್ಟಣದಲ್ಲಿ ಕಣ್ಣೀರಿಟ್ಟ ದೇವೇಗೌಡರು, ಹಾಸನದ ಹೆಣ್ಮಕ್ಳ ಸ್ಥಿತಿ ಯಾಕೆ ಕಣ್ಣೀರು ಹಾಕಲಿಲ್ಲ; ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

ಚನ್ನಪಟ್ಟಣದಲ್ಲಿ ಕಣ್ಣೀರಿಟ್ಟ ದೇವೇಗೌಡರು, ಹಾಸನದ ಹೆಣ್ಮಕ್ಳ ಸ್ಥಿತಿ ಯಾಕೆ ಕಣ್ಣೀರು ಹಾಕಲಿಲ್ಲ; ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

Dec 06, 2024 06:38 PM IST Umesh Kumar S
twitter
Dec 06, 2024 06:38 PM IST

ಹಾಸನ: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನಾಡಿಗಾಗಿ ಕೇಂದ್ರ ಸರ್ಕಾರದಿಂದ ಏನನ್ನೂ ಕೇಳಿಲ್ಲ. ಚನ್ನಪಟ್ಟಣದಲ್ಲಿ ಗೆಲ್ಲಲು ಕಣ್ಣೀರು ಹಾಕಿದ್ರು. ಆದರೆ ಹಾಸನದಲ್ಲಿ ಹೆಣ್ಣು ಮಕ್ಕಳು ಭಯಪಡುವ ಪರಿಸ್ಥಿತಿ ನಿರ್ಮಾಣವಾದಾಗ ಯಾಕೆ ಕಣ್ಣೀರು ಹಾಕಲಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಹಾಸನದ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಪಾರ್ಟಿಯನ್ನು ಕಡುವಾಗಿ ಟೀಕಿಸಿದ್ದಾರೆ. ನನ್ನ ಗರ್ವಭಂಗ ಮಾಡುವುದಾಗಿ ಹೇಳಿದ್ದ ದೇವೇಗೌಡರು ಪರಿಸ್ಥಿತಿ ಏನಾಯಿತು ಎಂದು ಅವಲೋಕನ ಮಾಡಿಕೊಳ್ಳಲಿ ಎಂದಿದ್ದಾರೆ. ಇಲ್ಲಿದೆ ಅವರ ಭಾಷಣದ ವಿಡಿಯೋ ತುಣುಕು.

More