ಸಿಸಿ ಕ್ಯಾಮೆರಾ ರಿಪೇರಿ ಸಮಯದಲ್ಲೇ ದರೋಡೆ; ಪೊಲೀಸರು ಸಿಎಂ ಭದ್ರತೆಯಲ್ಲಿದ್ದಾಗ ಸ್ಕೆಚ್!
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸಿಸಿ ಕ್ಯಾಮೆರಾ ರಿಪೇರಿ ಸಮಯದಲ್ಲೇ ದರೋಡೆ; ಪೊಲೀಸರು ಸಿಎಂ ಭದ್ರತೆಯಲ್ಲಿದ್ದಾಗ ಸ್ಕೆಚ್!

ಸಿಸಿ ಕ್ಯಾಮೆರಾ ರಿಪೇರಿ ಸಮಯದಲ್ಲೇ ದರೋಡೆ; ಪೊಲೀಸರು ಸಿಎಂ ಭದ್ರತೆಯಲ್ಲಿದ್ದಾಗ ಸ್ಕೆಚ್!

Jan 18, 2025 10:12 AM IST Jayaraj
twitter
Jan 18, 2025 10:12 AM IST

  • ಮಂಗಳೂರು ಸಮೀಪದ ಉಳ್ಳಾಲದ ಕೆ.ಸಿ.ರೋಡ್ ಜಂಕ್ಷನ್‌ಲ್ಲಿರುವ ಕೋಟೆಕಾರ್‌ ಸಹಕಾರಿ ಬ್ಯಾಂಕ್‌ ಶಾಖೆಯಲ್ಲಿ ದರೋಡೆ ನಡೆದಿದೆ. ದರೋಡೆಕೋರರು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ನಗದು ದೋಚಿದ್ದಾರೆ. ಬ್ಯಾಂಕ್‌ ಸಿಸಿ ಕ್ಯಾಮೆರಾ ರಿಪೇರಿಯಲ್ಲಿತ್ತು. ಅಲ್ಲದೆ ನಗರದ ಪೊಲೀಸರು ಸಿಎಂ ಸಿದ್ದರಾಮಯ್ಯ ಭದ್ರತೆಯಲ್ಲಿದ್ದರು. ಈ ವೇಳೆ ಸ್ಕೆಚ್‌ ಹಾಕಿ ದಾಳಿ ನಡೆಸಲಾಗಿದೆ.

More