ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಗುಂಪಿನಿಂದ ಹಲ್ಲೆ; ಸಿಸಿಟಿವಿ ವಿಡಿಯೋ
- ಹಾಸನದ ಕೆಆರ್ ಪುರಂನಲ್ಲಿ ಕ್ಷುಲ್ಲಕ ಕಾರಣಕ್ಕೆ ಪುಂಡರ ಗುಂಪೊಂದು ಯುವಕನನ್ನು ಮನಬಂದಂತೆ ಥಳಿಸಿದೆ. ಬೈಕ್‌ಗೆ ಕಾರ್ ಟಚ್ ಆದ ಸಣ್ಣ ನೆಪದಿಂದ ಮೂವರು ಯುವಕರು ಹಲ್ಲೆ ನಡೆಸಿದ್ದಾರೆ. ಬಳಿಕ ಯುವಕನ ಕಡೆಯವರು ಆಗಮಿಸುತ್ತಿದ್ದಂತೆ ಪುಂಡರು ತಮ್ಮ ಬೈಕನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ಯುವಕರಿಗಾಗಿ ಹುಡುಕಾಡುತ್ತಿದ್ದಾರೆ.