Bhagappa Harijan: ವಿಜಯಪುರದಲ್ಲಿ ಭೀಮಾ ತೀರದ ಹಂತಕ ಕುಖ್ಯಾತಿಯ ಚಂದಪ್ಪ ಹರಿಜನ ಸಹಚರ ಬಾಗಪ್ಪ ಹರಿಜನ್ ಹತ್ಯೆ- ವಿಡಿಯೋ ನೋಡಿ
- ಭೀಮಾ ತೀರದಲ್ಲಿ ಕುಖ್ಯಾತ, ನಟೋರಿಯಸ್ ಚಂದಪ್ಪ ಹರಿಜನ ಸಹಚರ ಹಾಗೂ ಸಂಬಂಧಿ ಬಾಗಪ್ಪನನ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ. ವಿಜಯಪುರದ ಮದೀನಾ ನಗರದಲ್ಲಿ ಹೊಂಚು ಹಾಕಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ. ಕಳೆದ ಬಾರಿಯೂ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದ ಬಾಗಪ್ಪ, ಇದೀಗ ಹತನಾಗಿದ್ದಾನೆ. ಸುಮಾರು 20 ಜನರ ತಂಡ ಈ ಕೃತ್ಯ ಎಸಗಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೋ ಇಲ್ಲಿದೆ ನೋಡಿ.