ಮಂಗಳೂರು ಚಡ್ಡಿ ಗ್ಯಾಂಗ್ ಅನ್ನು ಪೊಲೀಸರು ಬೇಟೆಯಾಡಿದ್ದು ಹೇಗೆ; ಕಮಿಷನರ್ ಅನುಪಮ್ ಅಗರ್ವಾಲ್ ವಿವರ
- ಮಂಗಳೂರು ನಗರದಲ್ಲಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಚಡ್ಡಿ ಗ್ಯಾಂಗ್‌ಗೆ ಪೊಲೀಸರು ಕೊನೆಗೂ ಖೆಡ್ಡಾ ತೊಡಿದ್ದಾರೆ. ದರೋಡೆಯಾದ ಕೇವಲ 5 ಗಂಟೆಗಳಲ್ಲಿ ನಗರ ಪೊಲೀಸರು ದೊಡ್ಡ ಆಪರೇಷನ್ ನಡೆಸಿ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಎಸ್ಆರ್‌ಟಿಸಿ ಕಂಡಕ್ಟರ್ ನೆರವಿನಿಂದ ಕಾರ್ಯಾಚರಣೆ ನಡೆದಿದ್ದು ಪೊಲೀಸ್ ಕಮಿಷನರ್ ಘಟನೆ ವಿವರಿಸಿದ್ದಾರೆ.