ಮಂಗಳೂರಿನ ಬ್ಯಾಂಕ್‌ನಲ್ಲಿ ನಕಲಿ ಚಿನ್ನವಿಟ್ಟು ಕೋಟಿ ಕೋಟಿ ಲೋನ್ ಪಡೆದ ಕಿರಾತಕರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಂಗಳೂರಿನ ಬ್ಯಾಂಕ್‌ನಲ್ಲಿ ನಕಲಿ ಚಿನ್ನವಿಟ್ಟು ಕೋಟಿ ಕೋಟಿ ಲೋನ್ ಪಡೆದ ಕಿರಾತಕರು

ಮಂಗಳೂರಿನ ಬ್ಯಾಂಕ್‌ನಲ್ಲಿ ನಕಲಿ ಚಿನ್ನವಿಟ್ಟು ಕೋಟಿ ಕೋಟಿ ಲೋನ್ ಪಡೆದ ಕಿರಾತಕರು

Published Dec 26, 2024 12:23 PM IST Jayaraj
twitter
Published Dec 26, 2024 12:23 PM IST

  • ನಕಲಿ ಚಿನ್ನ ಅಡವಿಟ್ಟು 2 ಕೋಟಿ 11 ಲಕ್ಷ ರೂ ಸಾಲ ಪಡೆದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ ಸಮಾಜ ಸೇವಾ ಸಹಕಾರಿ ಸಂಘದಲ್ಲಿ ಘಟನೆ ನಡೆದಿದ್ದು, ಈಶ್ವರಮಂಗಲದ ಅಬೂಬಕ್ಕರ್ ಸಿದ್ದಿಕ್ ಎಂಬಾತ ವಂಚಿಸಿದ ವ್ಯಕ್ತಿ. ಒಂದೇ ಮಾದರಿಯ 500 ನಕಲಿ ಬಳೆ ಇಟ್ಟು ಗೋಲ್ಡ್ ಲೋನ್ ಪಡೆದ ಆರೋಪಿಗೆ ಬ್ಯಾಂಕ್ ಆಡಳಿತ ಮಂಡಳಿ ಹಾಗೂ ಚಿನ್ನ ಪರೀಕ್ಷಕರು ಸಾಥ್ ನೀಡಿದ್ದರು.

More