ಕೋವಿಡ್, ಶೀತ, ಜ್ವರ ಇರುವ ಮಕ್ಕಳಿಗೆ ರಜೆ ; ಕೋವಿಡ್ ಎದುರಿಸಲು ಕರ್ನಾಟಕ ಸರ್ಕಾರ ಸಕಲ ಸನ್ನದ್ಧ, ಸಿಎಂ ಸಿದ್ದರಾಮಯ್ಯ ಸೂಚನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕೋವಿಡ್, ಶೀತ, ಜ್ವರ ಇರುವ ಮಕ್ಕಳಿಗೆ ರಜೆ ; ಕೋವಿಡ್ ಎದುರಿಸಲು ಕರ್ನಾಟಕ ಸರ್ಕಾರ ಸಕಲ ಸನ್ನದ್ಧ, ಸಿಎಂ ಸಿದ್ದರಾಮಯ್ಯ ಸೂಚನೆ

ಕೋವಿಡ್, ಶೀತ, ಜ್ವರ ಇರುವ ಮಕ್ಕಳಿಗೆ ರಜೆ ; ಕೋವಿಡ್ ಎದುರಿಸಲು ಕರ್ನಾಟಕ ಸರ್ಕಾರ ಸಕಲ ಸನ್ನದ್ಧ, ಸಿಎಂ ಸಿದ್ದರಾಮಯ್ಯ ಸೂಚನೆ

Published May 27, 2025 08:29 PM IST Umesh Kumar S
twitter
Published May 27, 2025 08:29 PM IST

ಕರ್ನಾಟಕದಲ್ಲಿ ಮತ್ತೆ ಕೊರೋನಾ ಭೀತಿ ಕಾಡುತ್ತಿದೆ. ದೇಶದ ಇತರೆ ರಾಜ್ಯಗಳಲ್ಲಿ ಕೊರೋನಾ ಏರಿಕೆಯಾಗುತ್ತಿರುವಂತೆ ರಾಜ್ಯದಲ್ಲೂ ಕೋವಿಡ್‌ ಕೇಸ್‌ಗಳು ದಾಖಲಾಗಿದ್ದು ಆತಂಕ ಮೂಡಿಸಿದೆ. ಈ ಬಗ್ಗೆ ಗಂಭೀರ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ, ಆರೋಗ್ಯ ಇಲಾಖೆಯನ್ನ ಸನ್ನದ್ಧವಾಗಿಡಲು ಸೂಚಿಸಿದ್ದಾರೆ. ಜೊತೆಗೆ ಜ್ವರ ಶೀತ ಇರುವ ಮಕ್ಕಳನ್ನ ಶಾಲೆಗೆ ಕಳುಹಿಸದಂತೆ ಸೂಚನೆ ನೀಡಿದ್ದಾರೆ. ಇನ್ನು ಅನಾರೋಗ್ಯ ಪೀಡಿತರು ಮಾಸ್ಕ್ ಧರಿಸಿದರೆ ಉತ್ತಮ ಎಂದಿರುವ ಸಿಎಂ ಸಿದ್ದರಾಮಯ್ಯ, ಮಾಸ್ಕ್ ಕಡ್ಡಾಯವಲ್ಲ ಎಂದು ಹೇಳಿದರು.

More