ಯಾರಿಗೂ ಆಗದ ಶಿಕ್ಷೆ ನನಗ್ಯಾಕೆ; ಜೈಲಿನಿಂದ ಹೊರ ಬಂದ ಡ್ರೋನ್ ಪ್ರತಾಪ್ ನ್ಯಾಯಕ್ಕಾಗಿ ಆಗ್ರಹ
- ಅಕ್ರಮವಾಗಿ ರೈತನ ಜಮೀನಿನಲ್ಲಿ ಸೋಡಿಯಂ ಸ್ಫೋಟಿಸಿದ ಆರೋಪದಲ್ಲಿ ಜೈಲು ಪಾಲಾಗಿದ್ದ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಬಿಡುಗಡೆಯಾಗಿದ್ದಾರೆ. ಸ್ಫೋಟದ ಸುಳಿವು ಬೆನ್ನತ್ತಿದ ಪೊಲೀಸರು ಪ್ರತಾಪ್ ಅವರನ್ನ ಬಂಧಿಸಿದ್ದರು. ಆದರೆ ಪೊಲೀಸ್ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರತಾಪ್, ಯಾರಿಗೂ ಇಲ್ಲದ ಕಾನೂನು ನನಗ್ಯಾಕೆ ಎಂದು ಸಿಟ್ಟು ತೋರಿಸಿದ್ದಾರೆ.