ಮಂಡ್ಯದಲ್ಲಿ ಸ್ಟಾರ್ ಮಂಜುಗೆ ಕಾಂಗ್ರೆಸ್ ಟಿಕೆಟ್; ಅಸಮಧಾನದಿಂದ ಡಾ.ಎಚ್ಎನ್ ರವೀಂದ್ರ ರಾಜಿನಾಮೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಂಡ್ಯದಲ್ಲಿ ಸ್ಟಾರ್ ಮಂಜುಗೆ ಕಾಂಗ್ರೆಸ್ ಟಿಕೆಟ್; ಅಸಮಧಾನದಿಂದ ಡಾ.ಎಚ್ಎನ್ ರವೀಂದ್ರ ರಾಜಿನಾಮೆ

ಮಂಡ್ಯದಲ್ಲಿ ಸ್ಟಾರ್ ಮಂಜುಗೆ ಕಾಂಗ್ರೆಸ್ ಟಿಕೆಟ್; ಅಸಮಧಾನದಿಂದ ಡಾ.ಎಚ್ಎನ್ ರವೀಂದ್ರ ರಾಜಿನಾಮೆ

Published Mar 06, 2024 11:33 PM IST HT Kannada Desk
twitter
Published Mar 06, 2024 11:33 PM IST

  • ಲೋಕಸಭೆ ಚುನಾವಣೆಗೆ ಕೌಂಟ್‌ಡೌನ್ ಶುರುವಾಗುತ್ತಿದ್ದಂತೆ ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಿದೆ. ಕರ್ನಾಟಕದಲ್ಲಿ ಇನ್ನೂ ಗೊಂದಲಗಳು ಮುಂದುವರೆದಿದೆ. ಮಂಡ್ಯದಲ್ಲಿ ಕಾಂಗ್ರೆಸ್‌ನಿಂದ ಸ್ಟಾರ್ ಮಂಜು ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇದರಿಂದ ಬೇಸತ್ತಿರುವ ಡಾ.ಎಚ್ಎನ್ ರವೀಂದ್ರ ತಮ್ಮ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.

More