ಈಗ ಇರೋದು ನಕಲಿ ಕಾಂಗ್ರೆಸ್, ತಾಕತ್ತಿದ್ರೆ ಹೊಸ ಪಕ್ಷ ಕಟ್ಟಿ ತೋರಿಸಲಿ; ಎಚ್‌ಡಿ ರೇವಣ್ಣ ಸವಾಲ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಈಗ ಇರೋದು ನಕಲಿ ಕಾಂಗ್ರೆಸ್, ತಾಕತ್ತಿದ್ರೆ ಹೊಸ ಪಕ್ಷ ಕಟ್ಟಿ ತೋರಿಸಲಿ; ಎಚ್‌ಡಿ ರೇವಣ್ಣ ಸವಾಲ್

ಈಗ ಇರೋದು ನಕಲಿ ಕಾಂಗ್ರೆಸ್, ತಾಕತ್ತಿದ್ರೆ ಹೊಸ ಪಕ್ಷ ಕಟ್ಟಿ ತೋರಿಸಲಿ; ಎಚ್‌ಡಿ ರೇವಣ್ಣ ಸವಾಲ್

Dec 11, 2024 12:33 PM IST Jayaraj
twitter
Dec 11, 2024 12:33 PM IST

  • ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಚಿವ ಎಚ್ ಡಿ ರೇವಣ್ಣ ಕೆಂಡಕಾರಿದ್ದಾರೆ. ಅಸಲಿ ಕಾಂಗ್ರೆಸ್ ರಾಜ್ಯದಲ್ಲಿ ನಾಶವಾಗಿದ್ದು, ಜೆಡಿಎಸ್ ವಿರುದ್ದ ಹಗುರವಾಗಿ ಮಾತನಾಡುತ್ತಿದ್ದಾರೆ. ತಾಕತ್ ಇದ್ದರೆ ಒಂದು ಪಕ್ಷ ಕಟ್ಟಿ ತೋರಿಸಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. 2028ರಲ್ಲಿ ಜೆಡಿಎಸ್ ಮುಗಿಸುತ್ತೇನೆ ಎನ್ನುವ ಕಾಂಗ್ರೆಸ್ ತನ್ನ ಅಸ್ಥಿತ್ವ ಉಳಿಸಿಕೊಳ್ಳಲಿ ಎಂದಿದ್ದಾರೆ.

More