ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆ; ಜನಜೀವನ ಅಸ್ತವ್ಯಸ್ತ, ಭಾಗಮಂಡಲ ಸಂಪೂರ್ಣ ಜಲಾವೃತ
ಮಡಿಕೇರಿ ಸುತ್ತ ಮುತ್ತ ಎಡೆಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ ಬಹುತೇಕ ಗ್ರಾಮಗಳು ಜಲದಿಗ್ಭಂಧಕ್ಕೀಡಾಗಿವೆ. ಕೊಡಗಿನಾದ್ಯಂತ ರಸ್ತೆ ಸಂಚಾರವೂ ಅಸ್ತವ್ಯಸ್ತಗೊಂಡಿದೆ. ಇನ್ನು ಜೀವ ನದಿ ಕಾವೇರಿಯ ಉಗಮ ಸ್ಥಾನ ಭಾಗಮಂಡಲವೂ ಸಂಪೂರ್ಣ ಜಲಾವೃತವಾಗಿವೆ. ಹೀಗಾಗಿ ಜನಜೀವನದಲ್ಲಿ ವ್ಯತ್ಯಯವಾಗಿದೆ.