ತುಮಕೂರಿನಲ್ಲಿ ತೀವ್ರಗೊಂಡ ಹೇಮಾವತಿ ಕಾಲುವೆ ನೀರು ವಿವಾದ; ರೈತರಿಂದ ಭಾರೀ ಪ್ರತಿಭಟನೆ, VIDEO
- ತುಮಕೂರಿನಲ್ಲಿ ಹೇಮಾವತಿ ನದಿ ನೀರು ಬಿಡೋದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಮಾಗಡಿ ಕಡೆಗೆ ನೀರು ಒದಗಿಸುವ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು, ಈ ಯೋಜನೆ ಜಾರಿಯಾದರೆ ನಮಗೇ ನೀರು ಸಿಗಲಾರದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.