ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಹೊಸವರ್ಷ ಶಾಂತಿಯುತವಾಗಿ ಆಚರಣೆ; ಗೃಹ ಸಚಿವ ಪರಮೇಶ್ವರ್ ಶ್ಲಾಘನೆ
- ಕರ್ನಾಟಕದಲ್ಲಿ ಎಲ್ಲೆಡೆ ಹೊಸ ವರ್ಷವನ್ನು ಶಾಂತಿಯುತವಾಗಿ ಆಚರಿಸಲಾಗಿದೆ. ಬೆಂಗಳೂರಿನಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಗೃಹಸಚಿವ ಡಾ ಜಿ.ಪರಮೇಶ್ವರ್ ಸಂತಸ ವ್ಯಕ್ತಪಡಿಸಿದ್ದಾರೆ. ಪೊಲೀಸರ ಶ್ರಮದಿಂದಾಗಿ ಎಲ್ಲೆಡೆ ಶಾಂತಿ ಕಾಪಾಡುವಂತಾಗಿದ್ದು ಅವರ ಶ್ರಮವನ್ನು ಶ್ಲಾಘಿಸುತ್ತೇನೆ ಎಂದು ಹೇಳಿದ್ದಾರೆ.