Honeytrap Case: ಮಧುಬಲೆ ಕುರಿತು ಗೃಹ ಸಚಿವ ಪರಮೇಶ್ವರ್ ಗೆ ದೂರು ನೀಡಿದ ಸಚಿವ ರಾಜಣ್ಣ
- ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದ್ದ ಮಧುಬಲೆ (ಹನಿಟ್ರ್ಯಾಪ್) ಪ್ರಕರಣ ಹೊಸ ತಿರುವನ್ನ ಪಡೆದುಕೊಂಡಿದೆ. ಸದನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿ ದೂರು ಕೊಡುವೆ ಎಂದಿದ್ದ ಕೆ ಎನ್ ರಾಜಣ್ಣ, ಇದೀಗ ಗೃಹ ಸಚಿವ ಡಾ ಜಿ ಪರಮೇಶ್ವರ್ ಗೆ ದೂರು ನೀಡಿದ್ದಾರೆ. ದೂರನ್ನ ಪಡೆದಿರುವ ಸಚಿವರು, ತನಿಖೆಯ ಬಗ್ಗೆ ಸಮಲೋಚನೆ ನಡೆಸಿ ತಿಳಿಸಲಾಗುವುದು ಎಂದಿದ್ದಾರೆ.