ಕಷ್ಟಕ್ಕೆ ಧೃತಿಗೆಡದ ಗಟ್ಟಿಗಿತ್ತಿ; ಹೂಬತ್ತಿ ಹೊಸೆದು ಬದುಕು ಕಟ್ಟಿಕೊಂಡ ಇಂದ್ರಮ್ಮ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಷ್ಟಕ್ಕೆ ಧೃತಿಗೆಡದ ಗಟ್ಟಿಗಿತ್ತಿ; ಹೂಬತ್ತಿ ಹೊಸೆದು ಬದುಕು ಕಟ್ಟಿಕೊಂಡ ಇಂದ್ರಮ್ಮ

ಕಷ್ಟಕ್ಕೆ ಧೃತಿಗೆಡದ ಗಟ್ಟಿಗಿತ್ತಿ; ಹೂಬತ್ತಿ ಹೊಸೆದು ಬದುಕು ಕಟ್ಟಿಕೊಂಡ ಇಂದ್ರಮ್ಮ

Oct 14, 2024 10:21 PM IST Jayaraj
twitter
Oct 14, 2024 10:21 PM IST

  • ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಗ್ರಾಮದ ಇಂದ್ರಾ ಎಂಬುವವರರು ಸಂಕಷ್ಟವನ್ನು ಮೆಟ್ಟಿ ನಿಂತಿದ್ದಾರೆ. ಹೂ ಬತ್ತಿ ಹೊಸೆದು ಬದುಕು ಕಟ್ಟಿಕೊಂಡು ಸ್ವತಂತ್ರವಾಗಿ ಬದುಕುತ್ತಿದ್ದಾರೆ. ಇಂದ್ರಾ ಅವರ ಸಂಪರ್ಕ ಸಂಖ್ಯೆ: 99804 43808.

More