ಇನ್ನೂ ಕೆಲವು ರಾಜ್ಯಗಳ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡ್ತೀವಿ ಎಂದ ಖರ್ಗೆ; ಡಿಕೆ ಶಿವಕುಮಾರ್ ಸ್ಥಾನಕ್ಕೂ ಕುತ್ತು ಸಾಧ್ಯತೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಇನ್ನೂ ಕೆಲವು ರಾಜ್ಯಗಳ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡ್ತೀವಿ ಎಂದ ಖರ್ಗೆ; ಡಿಕೆ ಶಿವಕುಮಾರ್ ಸ್ಥಾನಕ್ಕೂ ಕುತ್ತು ಸಾಧ್ಯತೆ

ಇನ್ನೂ ಕೆಲವು ರಾಜ್ಯಗಳ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡ್ತೀವಿ ಎಂದ ಖರ್ಗೆ; ಡಿಕೆ ಶಿವಕುಮಾರ್ ಸ್ಥಾನಕ್ಕೂ ಕುತ್ತು ಸಾಧ್ಯತೆ

Published Feb 12, 2025 11:53 PM IST Jayaraj
twitter
Published Feb 12, 2025 11:53 PM IST

  • ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳಿವು ನೀಡಿದ್ದಾರೆ. ಈಗಾಗಲೇ ಒರಿಸ್ಸಾದ ಅಧ್ಯಕ್ಷರನ್ನ ಬದಲಾಯಿಸಲಾಗಿದ್ದು, ಸದ್ಯದಲ್ಲೇ ಕೆಲವು ರಾಜ್ಯಗಳ ಅಧ್ಯಕ್ಷರು ಬದಲಾಗಲಿದ್ದಾರೆ ಎಂದಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲೂ ಡಿಕೆಶಿ ಸ್ಥಾನಕ್ಕೆ ಬೇರೊಬ್ಬರು ಬರುವುದು ಬಹುತೇಕ ಖಚಿತವಾಗಿದೆ.

More