ಕರ್ನಾಟಕ ಧ್ವಜದ ಬಣ್ಣದಲ್ಲಿ ಕಾರಿಗೆ ಬರೆಸಿದ್ರೆ ತಿರುಪತಿ ಪ್ರವೇಶಕ್ಕೆ ನಕಾರ; ವಿಡಿಯೋ ವೈರಲ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕರ್ನಾಟಕ ಧ್ವಜದ ಬಣ್ಣದಲ್ಲಿ ಕಾರಿಗೆ ಬರೆಸಿದ್ರೆ ತಿರುಪತಿ ಪ್ರವೇಶಕ್ಕೆ ನಕಾರ; ವಿಡಿಯೋ ವೈರಲ್

ಕರ್ನಾಟಕ ಧ್ವಜದ ಬಣ್ಣದಲ್ಲಿ ಕಾರಿಗೆ ಬರೆಸಿದ್ರೆ ತಿರುಪತಿ ಪ್ರವೇಶಕ್ಕೆ ನಕಾರ; ವಿಡಿಯೋ ವೈರಲ್

Published Jan 08, 2025 02:35 PM IST Jayaraj
twitter
Published Jan 08, 2025 02:35 PM IST

  • ಕರ್ನಾಟಕದ ಧ್ವಜದ ಬಣ್ಣವಾದ ಹಳದಿ-ಕೆಂಪು ಅಕ್ಷರಗಳಲ್ಲಿ ಬರೆದಿದ್ರೆ ತಿರುಪತಿ ಬೆಟ್ಟಕ್ಕೆ ಎಂಟ್ರಿ ಇಲ್ವಾ ಎಂಬ ಅನುಮಾನ ಈಗ ಕನ್ನಡಿಗರಿಗೆ ಶುರುವಾಗಿದೆ. ಇತ್ತೀಚೆಗೆ ತಿರುಪತಿ ಬೆಟ್ಟಕ್ಕೆ ಹೊರಟಿದ್ದ ಕರ್ನಾಟಕದ ಪ್ರವಾಸಿಗರ ಕಾರನ್ನು ತಡೆಯಲಾಗಿದೆ. ಹಳದಿ ಕೆಂಪು ಬಣ್ಣದಲ್ಲಿ ಬರೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾದ ವಿಡಿಯೋ ಈಗ ವೈರಲ್ ಆಗಿದೆ.

More