ಕೊಪ್ಪಳದಲ್ಲಿ ಹೆಚ್ಚುವರಿ ಸಿಸಿ ಕ್ಯಾಮೆರಾ; ಹೋಳಿ ರಜೆಗೆ ವಿದೇಶಿಗರಿಗೆ ರೆಸಾರ್ಟ್ ಬಂದ್
- ಕೊಪ್ಪಳದಲ್ಲಿ ಪ್ರವಾಸಿಗರ ಮೇಲೆ ದೌರ್ಜನ್ಯವೆಸಗಿದ ಬಳಿಕ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಈಗಾಗಲೇ ರಾತ್ರಿ ಗಸ್ತು ಮತ್ತು ಭದ್ರತೆ ಹೆಚ್ಚಿಸಿರುವ ಪೊಲೀಸ್ ಇಲಾಖೆ, ಹೊಟೇಲ್ ಮತ್ತು ಹೋಮ್ ಸ್ಟೇಗಳ ಮೇಲೆ ಕಣ್ಣಿಟ್ಟಿದೆ. ಇದೀಗ ಹೋಳಿ ಜೊತೆ ಬಂದಿರುವ ಲಾಂಗ್ ವೀಕೆಂಡ್‌ಗೂ ನಿರ್ಬಂಧ ವಿಧಿಸಲಾಗಿದೆ.